Kannada

ಈಕೆಯೇ ನೋಡಿ ಇಶಾನ್ ಕಿಶನ್ ಮನಗೆದ್ದ ಗೆಳತಿ

Kannada

ಭಾರತ vs ನ್ಯೂಜಿಲೆಂಡ್ ಕೊನೆಯ ಟಿ20 ಮ್ಯಾಚ್

ಭಾರತ-ನ್ಯೂಜಿಲೆಂಡ್ ನಡುವಿನ ಕೊನೆಯ ಟಿ20 ಪಂದ್ಯದಲ್ಲಿ ಪಾಕೆಟ್ ಡೈನಮೋ ಖ್ಯಾತಿಯ ಇಶಾನ್ ಕಿಶನ್, ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಇಶಾನ್ ಕಿಶನ್ T20I ನಲ್ಲಿ ಬಾರಿಸಿದ ಮೊದಲ ಶತಕವಾಗಿದೆ. 

Image credits: insta/ishankishan23
Kannada

ಇಶಾನ್ ಕಿಶನ್ ಅವರ ಸ್ಫೋಟಕ ಇನ್ನಿಂಗ್ಸ್

ತಿರುವನಂತ ಪುರದಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಕಿವೀಸ್ ಎದುರು ಇಶಾನ್ ಕಿಶನ್ ಕೇವಲ 43 ಎಸೆತಗಳನ್ನು ಎದುರಿಸಿ 103 ರನ್ ಚಚ್ಚಿದರು. ಇದರಲ್ಲಿ 6 ಬೌಂಡರಿ ಹಾಗೂ 10 ಸಿಕ್ಸರ್ ಸೇರಿವೆ.

Image credits: Getty
Kannada

ಇಶಾನ್ ಕಿಶನ್ ಅವರ ವೈಯಕ್ತಿಕ ಜೀವನ

ಇಶಾನ್ ಕಿಶನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆಯಲ್ಲಿದ್ದಾರೆ. ವಿಶೇಷವಾಗಿ ಅವರ ಹೆಸರನ್ನು ಅದಿತಿ ಹಂಡಿಯಾ ಅವರೊಂದಿಗೆ ಆಗಾಗ ಥಳುಕು ಹಾಕಿಕೊಂಡಿರುತ್ತದೆ.

Image credits: Instagram@aditihundia
Kannada

ಯಾರು ಈ ಅದಿತಿ ಹಂಡಿಯಾ?

ಅದಿತಿ ಹಂಡಿಯಾ ವೃತ್ತಿಪರ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಆಗಿದ್ದಾರೆ. 2018 ರಲ್ಲಿ, ಅವರು ಮಿಸ್ ದಿವಾ ಆಗಿ ಆಯ್ಕೆಯಾಗಿದ್ದರು.

Image credits: Instagram@aditihundia
Kannada

ಇಶಾನ್ ಮತ್ತು ಅದಿತಿ ಹೆಸರು ಬಹಳ ದಿನಗಳಿಂದ ಕೇಳಿಬರುತ್ತಿದೆ

ಇಶಾನ್ ಕಿಶನ್ ಮತ್ತು ಅದಿತಿ ಹಂಡಿಯಾ ಅವರ ಲವ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಬಹಳ ದಿನಗಳಿಂದ ಹರಿದಾಡುತ್ತಿವೆ. ಆದರೆ, ಅವರು ತಮ್ಮ ಸಂಬಂಧದ ಬಗ್ಗೆ ಇಬ್ಬರೂ ಇದುವರೆಗೆ ತುಟಿಬಿಚ್ಚಿಲ್ಲ.

Image credits: Instagram@aditihundia
Kannada

ಬ್ರೇಕಪ್ ವದಂತಿಗಳು ಕೂಡ ಹಬ್ಬಿದ್ದವು

ಇಶಾನ್ ಕಿಶನ್ ಮತ್ತು ಅದಿತಿ ಬ್ರೇಕಪ್ ಸುದ್ದಿಗಳು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಾಸ್ತವವಾಗಿ, ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದರು.

Image credits: Instagram@aditihundia
Kannada

ಸೋಶಿಯಲ್ ಮೀಡಿಯಾ ಸ್ಟಾರ್ ಅದಿತಿ ಹಂಡಿಯಾ

ಅದಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ 270,000 ಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ, ಅವರಿಗಾಗಿ ಅವರು ತಮ್ಮ ಸುಂದರವಾದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Image credits: Instagram@aditihundia
Kannada

ಇಂಡಿಯನ್ ಅಥವಾ ವೆಸ್ಟರ್ನ್ ಎರಡೂ ಲುಕ್‌ನಲ್ಲಿ ಅದ್ಭುತವಾಗಿ ಕಾಣುತ್ತಾರೆ

ಅದಿತಿ ಹಂಡಿಯಾ ಅಂತರಾಷ್ಟ್ರೀಯ ಮಾಡೆಲ್‌ನಂತೆ ಕಾಣುತ್ತಾರೆ. ವೆಸ್ಟರ್ನ್ ಉಡುಗೆಯಾಗಿರಲಿ ಅಥವಾ ಭಾರತೀಯ ಉಡುಗೆಯಾಗಿರಲಿ, ಎರಡರಲ್ಲೂ ಅವರು ತುಂಬಾ ಸುಂದರವಾಗಿ ಕಾಣುತ್ತಾರೆ.

Image credits: Instagram@aditihundia

26 ಕೋಟಿ ರೂ. ಮನೆ ಖರೀದಿಸಿದ ರೋಹಿತ್ ಶರ್ಮಾ ಪತ್ನಿ! ರಿತಿಕಾ ಸಂಪಾದನೆ ಎಷ್ಟು?

ಅಭಿಷೇಕ್ ಶರ್ಮಾ ಅವರ ಫೇವರೇಟ್ ಫುಡ್ ಯಾವುದು? ಕೇಳಿದ್ರೆ ವಾವ್ ಅಂತೀರಾ!

WPL ಇತಿಹಾಸದಲ್ಲೇ ಮೊದಲ ಶತಕ ಸಿಡಿಸಿದ ನ್ಯಾಟ್ ಸೀವರ್-ಬ್ರಂಟ್ ಯಾರು ಗೊತ್ತಾ?

ಅಭಿಷೇಕ್ ಶರ್ಮಾ ಸಿಸ್ಟರ್ ಕೋಮಲ್ ಶರ್ಮಾ ಸ್ಟೈಲ್ ಮತ್ತು ಗ್ಲಾಮರ್‌ನಲ್ಲಿ ನಂ.1