Kannada

ಸ್ಟೀವ್ ಸ್ಮಿತ್ ಪ್ರೇಮಕಥೆ ಬಾಲಿವುಡ್ ಸಿನಿಮಾಗೆ ಕಡಿಮೆ ಇಲ್ಲ

Kannada

ಚರ್ಚೆಯಲ್ಲಿದ್ದಾರೆ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಬಿಗ್ ಬ್ಯಾಷ್ ಲೀಗ್ ಅಂದರೆ ಬಿಬಿಎಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿ ಸಂಚಲನ ಮೂಡಿಸಿದ್ದಾರೆ. ಸಿಡ್ನಿ ಥಂಡರ್ಸ್ ವಿರುದ್ಧ ಅವರು ಅಬ್ಬರಿಸಿದ್ದಾರೆ.

Image credits: Getty
Kannada

ಡೇವಿಡ್ ವಾರ್ನರ್‌ ಎದುರು ಮೇಲುಗೈ

ಸಿಡ್ನಿ ಸಿಕ್ಸರ್ಸ್ ಪರ ಆಡಿದ ಬಿಬಿಎಲ್‌ನ 37ನೇ ಪಂದ್ಯದಲ್ಲಿ 42 ಎಸೆತಗಳಲ್ಲಿ 100 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸಿಡಿಸಿದ ಶತಕ ವ್ಯರ್ಥವಾಯಿತು.

Image credits: Getty
Kannada

ಸ್ಟೀವ್ ಸ್ಮಿತ್ ಪತ್ನಿ ಯಾರು?

ಆಟದ ಹೊರತಾಗಿ, ಸ್ಟೀವ್ ಸ್ಮಿತ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರ ಪತ್ನಿ ಡ್ಯಾನಿ ವಿಲ್ಲಿಸ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಅವರು ಯಾವಾಗಲೂ ತಮ್ಮ ಪತಿಗೆ ಬೆಂಬಲವಾಗಿ ನಿಲ್ಲುತ್ತಾರೆ.

Image credits: Instagram/dani_willis
Kannada

ಸಿನಿಮೀಯ ಪ್ರೇಮಕಥೆ

ಕ್ರಿಕೆಟಿಗನ ಆಟದಂತೆಯೇ ಅವರ ಪ್ರೇಮಕಥೆಯೂ ಅತ್ಯಂತ ಸಿನಿಮೀಯವಾಗಿದೆ. ಸ್ಮಿತ್ ಮತ್ತು ಡ್ಯಾನಿ ವಿಲ್ಲಿಸ್ 2011 ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಇಬ್ಬರ ಪ್ರೇಮಕಥೆ ಬಾಲಿವುಡ್ ಸಿನಿಮಾದಂತಿದೆ.

Image credits: Instagram/dani_willis
Kannada

ಇಲ್ಲಿ ಪ್ರಪೋಸ್ ಮಾಡಿದ್ದರು

ಸ್ಟೀವ್ ಸ್ಮಿತ್ ಮತ್ತು ಡ್ಯಾನಿ ಭೇಟಿಯಾದ ನಂತರ, ಇಬ್ಬರೂ ದೀರ್ಘಕಾಲದವರೆಗೆ ಡೇಟಿಂಗ್ ಮಾಡಿದರು. ನಂತರ ಸ್ಮಿತ್ ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ಸೆಂಟರ್‌ನಲ್ಲಿ ಡ್ಯಾನಿಗೆ ಪ್ರಪೋಸ್ ಮಾಡಿದ್ದರು.

Image credits: Instagram/dani_willis
Kannada

2018ರಲ್ಲಿ ವಿವಾಹ

ರಿಲೇಷನ್‌ಶಿಪ್‌ನಲ್ಲಿರುವ ಮೊದಲು, ಇಬ್ಬರೂ ಮೊದಲ ಬಾರಿಗೆ ಡ್ಯಾನ್ಸ್ ಬಾರ್‌ನಲ್ಲಿ ಭೇಟಿಯಾಗಿದ್ದರು. ಇದು ಬಿಗ್ ಬ್ಯಾಷ್ ಲೀಗ್ ಸಮಯದಲ್ಲಿ ನಡೆಯಿತು. ಇಬ್ಬರೂ ಸೆಪ್ಟೆಂಬರ್ 15, 2018 ರಂದು ವಿವಾಹವಾದರು.

Image credits: Instagram/dani_willis
Kannada

ಸ್ಮಿತ್‌ಗೆ ಸಿಗುವ ಬೆಂಬಲ

ಕ್ರಿಕೆಟಿಗ ತಮ್ಮ ಪತ್ನಿಯ ಬೆಂಬಲದ ಬಗ್ಗೆ ಹಲವು ಬಾರಿ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ತಮ್ಮ ಪತ್ನಿ ಡ್ಯಾನಿ ತಮಗೆ ದೊಡ್ಡ ಸಪೋರ್ಟಸ್ ಎಂದು ಅವರು ಹೇಳಿದ್ದಾರೆ.

Image credits: Instagram/dani_willis

ಯಾರು ಈ ಅಂಡರ್-19 ನಾಯಕ ಆಯುಷ್ ಮ್ಹಾತ್ರೆ? ಈತ 18ನೇ ವಯಸ್ಸಿಗೆ ಕೋಟ್ಯಾಧಿಪತಿ!

ಅಂಡರ್ 19 ವಿಶ್ವಕಪ್ ಆಡಿ ಸೂಪರ್ ಸ್ಟಾರ್‌ಗಳಾದ ಟಾಪ್-7 ಆಟಗಾರರಿವರು!

ಈ ಮೂವರ ಐಪಿಎಲ್ ಸಂಬಳ, ಪಾಕಿಸ್ತಾನ ಸೂಪರ್‌ ಲೀಗ್‌ನ ಒಂದು ಫ್ರಾಂಚೈಸಿಗಿಂತ ಹೆಚ್ಚು!

RCB ಅಭಿಮಾನಿಗಳ ಹೊಸ ಕ್ರಶ್ ಲಾರೆನ್ ಬೆಲ್; ಈಕೆ ಅಪ್ಸರೆಗಿಂತ ಕಮ್ಮಿಯೇನಿಲ್ಲ!