Kannada

ಕಿರಿಯರ ವಿಶ್ವಕಪ್‌ಗೆ ಚಾಲನೆ

ಕಿರಿಯರ ವಿಶ್ವಕಪ್ ಎಂದೇ ಖ್ಯಾತವಾಗಿರುವ ಅಂಡರ್ 19 ವಿಶ್ವಕಪ್‌ಗೆ ಜಿಂಬಾಬ್ವೆಯಲ್ಲಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಭಾರತವು ಅಮೆರಿಕವನ್ನು ಎದುರಿಸುತ್ತಿದೆ.

Kannada

ಭವಿಷ್ಯದ ಸೂಪರ್‌ಸ್ಟಾರ್‌ಗಳು

ಅಂಡರ್ 19 ವಿಶ್ವಕಪ್‌ನಲ್ಲಿ ಆಡಿ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆದ ಅನೇಕ ಸೂಪರ್‌ಸ್ಟಾರ್‌ ಆಟಗಾರರಿದ್ದಾರೆ.

Image credits: X
Kannada

ಕೊಹ್ಲಿಯಿಂದ ಅರ್ಷದೀಪ್‌ವರೆಗೆ

2008ರ ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಗಿದ್ದರು.

Image credits: X
Kannada

ನಾಯಕ ಪೃಥ್ವಿ ಶಾ

2018ರ ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಪೃಥ್ವಿ ಶಾ ಆಗಿದ್ದರು.

Image credits: X
Kannada

ಭಾರತದ ಪೇಸ್ ಕಿಂಗ್

2018ರ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಪರ ಆಡಿದ್ದ ಅರ್ಷದೀಪ್, ಇಂದು ಟಿ20 ಕ್ರಿಕೆಟ್‌ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಟೇಕರ್ ಆಗಿದ್ದಾರೆ.

Image credits: X
Kannada

ಜಡೇಜಾ ಚಾಂಪಿಯನ್

2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಂಡರ್ 19 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ರವೀಂದ್ರ ಜಡೇಜಾ, ನಂತರ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತದ ಬೆನ್ನೆಲುಬಾದರು.

Image credits: X
Kannada

ಕೆ ಎಲ್ ರಾಹುಲ್ ಕೂಡ ಆಡಿದ್ದಾರೆ

ಕೆಎಲ್ ರಾಹುಲ್ 2010ರ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಪರ ಆಡಿದ್ದರು. ಟೂರ್ನಿಯಲ್ಲಿ 6 ಇನ್ನಿಂಗ್ಸ್‌ಗಳಿಂದ ರಾಹುಲ್ ಕೇವಲ 143 ರನ್ ಗಳಿಸಿದ್ದರು.

Image credits: X
Kannada

ದೊಡ್ಡ ಗೋಡೆ

ರಾಹುಲ್ ದ್ರಾವಿಡ್ ನಂತರ ಭಾರತೀಯ ಕ್ರಿಕೆಟ್‌ನ ಎರಡನೇ ದೊಡ್ಡ ಗೋಡೆಯಾದ ಚೇತೇಶ್ವರ ಪೂಜಾರ 2006ರ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಪರ ಆಡಿದ್ದರು. 

Image credits: X
Kannada

ಶ್ರೇಯಸ್ ಕೂಡ ಕಿರಿಯರ ಆಟಗಾರ

ಶ್ರೇಯಸ್ ಅಯ್ಯರ್ 2014ರ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಪರ ಆಡಿದ್ದರು. ದಕ್ಷಿಣ ಆಫ್ರಿಕಾ ಚಾಂಪಿಯನ್ ಆದಾಗ ಭಾರತ ಐದನೇ ಸ್ಥಾನ ಗಳಿಸಿತ್ತು.

Image credits: Getty

ಈ ಮೂವರ ಐಪಿಎಲ್ ಸಂಬಳ, ಪಾಕಿಸ್ತಾನ ಸೂಪರ್‌ ಲೀಗ್‌ನ ಒಂದು ಫ್ರಾಂಚೈಸಿಗಿಂತ ಹೆಚ್ಚು!

RCB ಅಭಿಮಾನಿಗಳ ಹೊಸ ಕ್ರಶ್ ಲಾರೆನ್ ಬೆಲ್; ಈಕೆ ಅಪ್ಸರೆಗಿಂತ ಕಮ್ಮಿಯೇನಿಲ್ಲ!

WPL 2026: ಎಲ್ಲಾ ತಂಡಗಳ ನಾಯಕಿಯರ ಸಂಬಳ ಎಷ್ಟು? ಸ್ಮೃತಿ ಸಂಬಳ ಇಷ್ಟೊಂದಾ?

IND vs NZ : ಮೊದಲ ಪಂದ್ಯದಲ್ಲೇ 5 ಅಪರೂಪದ ದಾಖಲೆಗಳು ನಿರ್ಮಾಣ!