2026ರ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡವು ಸತತ ಎರಡು ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
cricket-sports Jan 13 2026
Author: Naveen Kodase Image Credits:X@WPL
Kannada
ಗಮನ ಸೆಳೆಯುತ್ತಿರುವ ಬೆಲ್
ಈ ಪೈಕಿ ಆರ್‌ಸಿಬಿ ತಂಡದ ಹೊಸ ಆಟಗಾರ್ತಿ ಲಾರೆನ್ ಬೆಲ್, ತಮ್ಮ ಬ್ಯೂಟಿ ಹಾಗೂ ಸೊಗಸಾದ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
Image credits: X@WPL
Kannada
ಯಾರು ಆ ಕ್ರಿಕೆಟರ್?
ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಆಡುತ್ತಿರುವ ಇಂಗ್ಲೆಂಡ್ ಕ್ರಿಕೆಟರ್ ಲಾರೆನ್ ಬೆಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ಸೌಂದರ್ಯದಿಂದಲೂ ಅವರು ಅಭಿಮಾನಿಗಳನ್ನು ಹುಚ್ಚರನ್ನಾಗಿಸಿದ್ದಾರೆ.
Image credits: Insta/l.belll_
Kannada
ಇಂಗ್ಲೆಂಡ್ ಪರ ಕ್ರಿಕೆಟ್ ಆಡುತ್ತಾರೆ
ಲಾರೆನ್ ಬೆಲ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಪರ ಆಡುತ್ತಾರೆ. 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದ್ದರು.
Image credits: Insta/l.belll_
Kannada
ನಟಿಯರಿಗೆ ಟಕ್ಕರ್
ಲಾರೆನ್ ಬೆಲ್ ಸೌಂದರ್ಯದಲ್ಲಿ ನಟಿಯರಿಗಿಂತ ಕಡಿಮೆಯಿಲ್ಲ. ಅವರ ಲುಕ್ ಮತ್ತು ಸ್ಟೈಲ್ ಎಲ್ಲರ ಗಮನ ಸೆಳೆಯುತ್ತದೆ. ಅವರ ವಿಭಿನ್ನ ಸ್ಟೈಲ್ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹೊಸ ಕ್ರಶ್ ಎನಿಸಿಕೊಂಡಿದ್ದಾರೆ.
Image credits: Insta/l.belll_
Kannada
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ
ಆರ್‌ಸಿಬಿಯ ಅತ್ಯಂತ ಸುಂದರ ಮಹಿಳಾ ಕ್ರಿಕೆಟರ್ ಲಾರೆನ್ ಬೆಲ್ ಸೋಷಿಯಲ್ ಮೀಡಿಯಾದಲ್ಲೂ ಸಕತ್ ಆಕ್ಟೀವ್ ಆಗಿದ್ದಾರೆ. ಅವರು ಆಗಾಗ್ಗೆ ತಮ್ಮ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
Image credits: Insta/l.belll_
Kannada
WPL ಸಂಬಳ ಎಷ್ಟು?
ಮಹಿಳಾ ಪ್ರೀಮಿಯರ್ ಲೀಗ್ 2026ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಾರೆನ್ ಬೆಲ್ ಅವರನ್ನು 90 ಲಕ್ಷ ರೂಪಾಯಿ ನೀಡಿ ಖರೀದಿಸಿತ್ತು.
Image credits: Insta/l.belll_
Kannada
ಕರಾರುವಕ್ಕಾದ ದಾಳಿ
ಮೊದಲ ಪಂದ್ಯದಲ್ಲಿ ಮುಂಬೈ ಎದುರು 4 ಓವರ್‌ನಲ್ಲಿ 14 ರನ್‌ಗೆ ಒಂದು ವಿಕೆಟ್ ಪಡೆದಿದ್ದ ಬೆಲ್, ಎರಡನೇ ಪಂದ್ಯದಲ್ಲಿ ಯುಪಿ ಎದುರು 4 ಓವರ್‌ನಲ್ಲಿ 16 ರನ್ ನೀಡಿ 1 ವಿಕೆಟ್ ಕಬಳಿಸಿ ಮಿಂಚಿದ್ದಾರೆ.