Cricket
ಕ್ರಿಕೆಟಿಗ ಗಿಲ್ ಐಪಿಎಲ್‌ನಲ್ಲಿ ರನ್ ಮಳೆ ಸುರಿಸಿ, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ಪ್ಲೇ ಆಫ್‌ನಲ್ಲಿ ಮುಂಬೈ ಎದುರು ಸಿಡಿಲಬ್ಬರದ ಶತಕ ಚಚ್ಚಿದ ಗಿಲ್, ಮುಂಬೈ ಫೈನಲ್ ಕನಸನ್ನು ಭಗ್ನ ಮಾಡಿದ್ದಾರೆ
ಸಾರಾ ತೆಂಡುಲ್ಕರ್, ಸಾರಾ ಅಲಿ ಖಾನ್ ಶುಭ್‌ಮನ್ ಗಿಲ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಸಿಫ್ ಜೋರಾಗಿದೆ
ಶುಭ್‌ಮನ್ ಗಿಲ್ ಜತೆಗೆ ಈಗಾಗಲೇ ಸಾರಾ ಅಲಿ ಖಾನ್ ಹೆಸರು ಥಳುಕು ಹಾಕಿಕೊಂಡಿದೆ
ಮಾಡೆಲ್ ಸಾರಾ ಅಲಿ ಖಾನ್ ಜತೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು
ಡೇಟಿಂಗ್ ಬಗ್ಗೆ ಈ ಇಬ್ಬರು ತುಟಿಬಿಚ್ಚಿಲ್ಲ, ಈಗ ಈ ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ.
ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ಆಗುವಂತೆ ಮಾಡಿದೆ
ಇನ್ನು ಗಿಲ್ ಹಾಗೂ ಸಾರಾ ತೆಂಡುಲ್ಕರ್ ಡೇಟಿಂಗ್ ವಿಚಾರ ಇನ್ನು ಖಾಸಗಿಯಾಗಿಯೇನು ಉಳಿದಿಲ್ಲ
ಸಾರಾ ತೆಂಡುಲ್ಕರ್-ಶುಭ್‌ಮನ್ ಗಿಲ್ ಡೇಟಿಂಗ್ ಅಧಿಕೃತಗೊಳಿಸಿಲ್ಲವಾದ್ರೂ, ಇಬ್ಬರೂ ಅಲ್ಲಗಳೆದಿಲ್ಲ ಕೂಡಾ
ಸಾರಾ ಅಲಿ ಖಾನ್ ಜತೆ ಗಿಲ್ ಸಂಬಂಧ ಬ್ರೇಕ್ ಅಪ್ ಆದ್ರೆ, ಸಾರಾ ತೆಂಡುಲ್ಕರ್ ಲೈನ್ ಕ್ಲಿಯರ್ ಆದಂತೆ ಎನ್ನಲಾಗುತ್ತಿದೆ.
ಪ್ರತಿಭೆ ಗುರುತಿಸದೇ ಆಕಾಶ್ ಮಧ್ವಾಲ್ ಕೈಬಿಟ್ಟು ಕೆಟ್ಟ ಆರ್‌ಸಿಬಿ..!
ಕ್ರಿಕೆಟ್ ಕಾಮೆಂಟ್ರಿಗೆ ಹಿತಾ ಚಂದ್ರಶೇಖರ್ ಎಂಟ್ರಿ; ಪತಿಗೆ ಸಾಥ್ ಕೊಟ್ಟ ಸತಿ..!
ಡೆಲ್ಲಿ ಎದುರು 11 ವರ್ಷಗಳ ಹಳೆಯ IPL ದಾಖಲೆ ಮುರಿದ CSK
ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಗಿಲ್