Cricket
RCB ತಂಡವು ಮೇ 18ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ
ಹೈದರಾಬಾದ್‌ನಲ್ಲಿರುವ ಸಿರಾಜ್ ನೂತನ ಮನೆಗೆ ಆರ್‌ಸಿಬಿ ತಂಡ ಭೇಟಿ
ವೇಗಿ ಮೊಹಮ್ಮದ್ ಸಿರಾಜ್ ಮನೆಗೆ ಆರ್‌ಸಿಬಿ ಆಟಗಾರರು ಭೇಟಿ ನೀಡಿ ಬಿರ್ಯಾನಿ ಸೇರಿದಂತೆ ಆತಿಥ್ಯ ಸ್ವೀಕಾರ
ಸಿರಾಜ್ ಕುಟುಂಬಸ್ಥರನ್ನು ನಾಯಕ ಫಾಫ್ ಡು ಪ್ಲೆಸಿಸ್ ಪರಿಚಯ ಮಾಡಿಕೊಂಡರು
ಸಿರಾಜ್ ಮನೆಯಲ್ಲಿ ವಿರಾಟ್ ಕೊಹ್ಲಿಯವರ ಫೋಟೋಗಳು ಗಮನ ಸೆಳೆದಿವೆ
ಆರ್‌ಸಿಬಿ ವೇಗಿಗಳಾದ ಹೇಜಲ್‌ವುಡ್, ಪಾರ್ನೆಲ್ ಕೂಡಾ ಸಿರಾಜ್ ಮನೆಗೆ ಭೇಟಿ ನೀಡಿದ್ದರು.
ವಿರಾಟ್ ಕೊಹ್ಲಿ ಜತೆ ಸಿರಾಜ್ ಕುಟುಂಬಸ್ಥರು ಫೋಟೋ ಕ್ಲಿಕ್ಕಿಸಿಕೊಂಡರು
ಪತ್ನಿ-ಮಗಳ ಜತೆಗೂಡಿ ಕ್ರಿಕೆಟ್ ಆಡಿದ ತೆಂಡುಲ್ಕರ್..!
IPL 2023 ಸೆಂಚುರಿ ಸ್ಟಾರ್ಸ್‌ಗಳಿವರು..!
ಮುಂಬೈ ಮೇಲೆ ಮತ್ತೆ ಅಬ್ಬರಿಸ್ತಾರಾ ಕೊಹ್ಲಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಅಂಕಿ ಅಂಶ
ಕೊಹ್ಲಿ vs ರೋಹಿತ್: ಈ ಐಪಿಎಲ್‌ನಲ್ಲಿ ಯಾರ ಪ್ರದರ್ಶನ ಹೇಗಿದೆ?