Cricket

ಗಿಲ್ ದಾಖಲೆ

ಗುಜರಾತ್ ಟೈಟಾನ್ಸ್ ಬ್ಯಾಟರ್ ಶುಭ್‌ಮನ್ ಗಿಲ್ ಮೇ 15ರಂದು ಅಪರೂಪದ ದಾಖಲೆ ನಿರ್ಮಿಸಿದ್ದಾರೆ

Image credits: Social Media

ವೇಗದ ಫಿಫ್ಟಿ

ಗಿಲ್‌ ಐಪಿಎಲ್‌ನಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ್ದಾರೆ. ಆದರೆ ಅದರಲ್ಲೊಂದು ಟ್ವಿಸ್ಟ್ ಇದೆ

Image credits: PTI

ಅಪರೂಪದ ದಾಖಲೆ

ಗಿಲ್‌ ಒಂದೂ ಸಿಕ್ಸರ್ ಸಿಡಿಸದೇ ಐಪಿಎಲ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ

Image credits: PTI

ಸಚಿನ್ ಹೆಸರಿನಲ್ಲಿದ್ದ ದಾಖಲೆ

ಈ ಮೊದಲು ಈ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿತ್ತು

Image credits: Social Media

ದಶಕದ ಹಿಂದಿನ ದಾಖಲೆ

2010ರಲ್ಲಿ ಸಚಿನ್ ಡೆಲ್ಲಿ ಡೇರ್‌ಡೆವಿಲ್ಸ್ ಎದುರು 23 ಎಸೆತಗಳನ್ನು ಎದುರಿಸಿ ಸಿಕ್ಸರ್ ಇಲ್ಲದೇ ಫಿಫ್ಟಿ ಬಾರಿಸಿದ್ದರು

Image credits: Social Media

ಸಚಿನ್ ದಾಖಲೆ ಗಿಲ್ ಪಾಲು

ಸಚಿನ್ ಹೆಸರಿನಲ್ಲಿದ್ದ ದಾಖಲೆ ಇದೀಗ ಗಿಲ್ ಪಾಲಾಗಿದೆ

Image credits: Getty

ಗಿಲ್ ಚೊಚ್ಚಲ ಶತಕ

ಇದಾದ ಬಳಿಕ ಶುಭ್‌ಗಿಲ್ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದರು
 

Image credits: PTI

ಸಿರಾಜ್ ಮನೆಯಲ್ಲಿ ಹೈದರಾಬಾದಿ ಬಿರ್ಯಾನಿ ಬಾರಿಸಿದ ಆರ್‌ಸಿಬಿ..!

ಪತ್ನಿ-ಮಗಳ ಜತೆಗೂಡಿ ಕ್ರಿಕೆಟ್ ಆಡಿದ ತೆಂಡುಲ್ಕರ್..!

IPL 2023 ಸೆಂಚುರಿ ಸ್ಟಾರ್ಸ್‌ಗಳಿವರು..!

ಮುಂಬೈ ಮೇಲೆ ಮತ್ತೆ ಅಬ್ಬರಿಸ್ತಾರಾ ಕೊಹ್ಲಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಅಂಕಿ ಅಂಶ