Cricket
ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್-ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ
ಡೆಲ್ಲಿ ಎದುರು ಸಿಎಸ್‌ಕೆ ಇಂದು ಗರಿಷ್ಠ ರನ್ ಬಾರಿಸಿದ ದಾಖಲೆ ನಿರ್ಮಾಣ
ಡೆಲ್ಲಿ ಎದುರು 3 ವಿಕೆಟ್ ಕಳೆದುಕೊಂಡು 223 ರನ್ ಬಾರಿಸಿದ ಸಿಎಸ್‌ಕೆ
2012ರಲ್ಲಿ ಡೆಲ್ಲಿ ಎದುರು ನಿರ್ಮಿಸಿದ್ದ ದಾಖಲೆ ಅಳಿಸಿ ಹಾಕಿದ ಸಿಎಸ್‌ಕೆ
2012ರ ಎರಡನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಎದುರು 5 ವಿಕೆಟ್ ನಷ್ಟಕ್ಕೆ 222 ರನ್ ಬಾರಿಸಿದ್ದ ಚೆನ್ನೈ
ಇದು ಇಲ್ಲಿಯವರೆಗೆ ಡೆಲ್ಲಿ ಎದುರು ದಾಖಲಾಗಿದ್ದ ಗರಿಷ್ಠ ರನ್ ಎನಿಸಿಕೊಂಡಿತ್ತು.
ಇದೀಗ ಮೇ 20ರಂದು ಕೇವಲ ಒಂದು ರನ್ ಅಂತರದಲ್ಲಿ ಹೊಸ ದಾಖಲೆ ನಿರ್ಮಾಣ
ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಗಿಲ್
ಸಿರಾಜ್ ಮನೆಯಲ್ಲಿ ಹೈದರಾಬಾದಿ ಬಿರ್ಯಾನಿ ಬಾರಿಸಿದ ಆರ್‌ಸಿಬಿ..!
ಪತ್ನಿ-ಮಗಳ ಜತೆಗೂಡಿ ಕ್ರಿಕೆಟ್ ಆಡಿದ ತೆಂಡುಲ್ಕರ್..!
IPL 2023 ಸೆಂಚುರಿ ಸ್ಟಾರ್ಸ್‌ಗಳಿವರು..!