Cricket

ಎಲಿಮಿನೇಟರ್ ಪಂದ್ಯ ಗೆದ್ದ ಮುಂಬೈ

ಐಪಿಎಲ್ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಎದುರು ಮುಂಬೈಗೆ 81 ರನ್ ಜಯಭೇರಿ

Image credits: PTI

101 ರನ್‌ಗೆ ಆಲೌಟ್

ಮುಂಬೈ ನೀಡಿದ್ದ 181 ರನ್ ಗುರಿ ಬೆನ್ನತ್ತಿದ ಲಖನೌ 101 ರನ್‌ಗಳಿಗೆ ಆಲೌಟ್ ಆಯಿತು

Image credits: PTI

ಗೆಲುವಿನ ರೂವಾರಿ ಆಕಾಶ್

ಆಕಾಶ್ ಮಧ್ವಾಲ್‌, ಲಖನೌದ ಪ್ರಮುಖ 5 ವಿಕೆಟ್ ಕಬಳಿಸಿ ಮುಂಬೈ ಗೆಲುವಿನ ರೂವಾರಿ ಎನಿಸಿದರು

Image credits: PTI

ಪ್ಲೇ ಆಫ್‌ನಲ್ಲಿ ಹೊಸ ಇತಿಹಾಸ

ಐಪಿಎಲ್‌ ಪ್ಲೇ ಆಫ್‌ನಲ್ಲಿ 5 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಹೆಗ್ಗಳಿಕೆ ಆಕಾಶ್‌ ಅವರದ್ದು

Image credits: PTI

5 ರನ್‌ಗೆ 5 ವಿಕೆಟ್‌

ಆಕಾಶ್‌ ಕೇವಲ 3.3 ಓವರ್‌ನಲ್ಲಿ 5 ರನ್ ನೀಡಿ 5 ವಿಕೆಟ್ ಕಬಳಿಸಿ ಕುಂಬ್ಳೆ ದಾಖಲೆ ಸರಿಗಟ್ಟಿದರು

Image credits: PTI

ಆರ್‌ಸಿಬಿ ತಂಡದಲ್ಲಿದ್ದ ಆಕಾಶ್

2021ರ ಐಪಿಎಲ್‌ನಲ್ಲಿ ಆಕಾಶ್‌, ಆರ್‌ಸಿಬಿ ತಂಡದ ಭಾಗವಾಗಿದ್ದರು.

Image credits: PTI

ಪ್ರತಿಭೆ ಗುರುತಿಸದ ಆರ್‌ಸಿಬಿ

ಆರ್‌ಸಿಬಿ ಪಾಳಯದಲ್ಲಿ ನೆಟ್ ಬೌಲರ್ ಆಗಿದ್ದ ಆಕಾಶ್‌ ಪ್ರತಿಭೆ ಗುರುತಿಸಲು ಆರ್‌ಸಿಬಿ ಫೇಲ್

Image credits: PTI

2022ರಲ್ಲಿ ಮುಂಬೈ ಪಾಲಾಗಿದ್ದ ಆಕಾಶ್

ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದರಿಂದ ಬದಲಿ ಆಟಗಾರನಾಗಿ ಆಕಾಶ್ ಮುಂಬೈ ಸೇರಿದ್ದರು.
 

Image credits: PTI

ಪಂತ್ ಊರಿನವನೀತ ಆಕಾಶ್

ಆಕಾಶ್ ಮಧ್ವಾಲ್, ರಿಷಭ್‌ ಪಂತ್ ಅವರ ನೆರೆಹೊರೆಯವರು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ

Image credits: PTI

ಟೆನಿಸ್ ಬಾಲ್‌ನಿಂದ ಲೆದರ್‌ಬಾಲ್‌ವರೆಗೆ

ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಆಕಾಶ್ 4  ವರ್ಷಗಳ ಹಿಂದಷ್ಟೇ ಲೆದರ್‌ ಬಾಲ್‌ನಲ್ಲಿ ಕ್ರಿಕೆಟ್ ಶುರು ಮಾಡಿದ್ದು.
 

Image credits: PTI
Find Next One