Cricket

ಸಚಿನ್ ಫ್ಯಾಮಿಲಿ

ಸಚಿನ್ ತೆಂಡುಲ್ಕರ್ ಪತ್ನಿ ಅಂಜಲಿ ಹಾಗೂ ಪುತ್ರಿ ಸಾರಾ ಜತೆಗೂಡಿ ಬ್ಯಾಟ್ ಬಾಲ್ ಹಿಡಿದು ನಗುತ್ತಾ ಪೋಸ್ ಕೊಟ್ಟಿದ್ದಾರೆ.

Image credits: Social Media

ತಾಯಿ & ಮಗಳು ಅವಳಿಯಾದಾಗ ನಾನು ನಕ್ಕಿದ್ದೆ ಎಂದು ತೆಂಡುಲ್ಕರ್ ಬರೆದುಕೊಂಡಿದ್ದಾರೆ.

Image credits: Social Media

ಫ್ಯಾಮಿಲಿ ಟೈಮ್

ತೆಂಡುಲ್ಕರ್ ತಮ್ಮ ಬಿಡುವಿನ ಸಮಯವನ್ನು ಪತ್ನಿ ಹಾಗೂ ಪುತ್ರಿ ಜತೆ ಎಂಜಾಯ್ ಮಾಡುತ್ತಿದ್ದಾರೆ.

Image credits: Social Media

ವಿಭಿನ್ನ ಹುಟ್ಟುಹಬ್ಬ

ಸಚಿನ್ ತೆಂಡುಲ್ಕರ್ ಇತ್ತೀಚೆಗಷ್ಟೇ ತಮ್ಮ 50ನೇ ಹುಟ್ಟುಹಬ್ಬವನ್ನು ಹಳ್ಳಿಯೊಂದರ ವಾತಾವರಣದಲ್ಲಿ ವಿಭಿನ್ನವಾಗಿ ಆಚರಿಸಿದ್ದರು.

Image credits: Social Media

ಸಿಡ್ನಿಯಲ್ಲಿ ಸಚಿನ್‌ಗೆ ಗೌರವ

ತೆಂಡುಲ್ಕರ್ ಬರ್ತ್‌ಡೇಯಂದೇ ಸಿಡ್ನಿ ಕ್ರಿಕೆಟ್‌  ಸ್ಟೇಡಿಯಂನ ಗೇಟ್‌ವೊಂದಕ್ಕೆ ಸಚಿನ್ ಹಾಗೂ ಲಾರಾ ಅವರ ಹೆಸರಿಡಲಾಗಿತ್ತು.

Image credits: Social Media

ಸಚಿನ್ ದಾಖಲೆ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸಚಿನ್, ಟೆಸ್ಟ್‌ ಕ್ರಿಕೆಟ್‌ನಲ್ಲಿ 3 ಶತಕ ಸಹಿತ 157ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
 

Image credits: Getty

ಐಪಿಎಲ್‌ನಲ್ಲಿ ಅರ್ಜುನ್ ತೆಂಡುಲ್ಕರ್ ಬ್ಯುಸಿ

ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ 2023ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪ್ರತಿನಿಧಿಸುತ್ತಿದ್ದಾರೆ.

Image credits: Getty

IPL 2023 ಸೆಂಚುರಿ ಸ್ಟಾರ್ಸ್‌ಗಳಿವರು..!

ಮುಂಬೈ ಮೇಲೆ ಮತ್ತೆ ಅಬ್ಬರಿಸ್ತಾರಾ ಕೊಹ್ಲಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಅಂಕಿ ಅಂಶ

ಕೊಹ್ಲಿ vs ರೋಹಿತ್: ಈ ಐಪಿಎಲ್‌ನಲ್ಲಿ ಯಾರ ಪ್ರದರ್ಶನ ಹೇಗಿದೆ?

ಐಪಿಎಲ್‌ನಲ್ಲಿ ಶೂನ್ಯ ಸುತ್ತುವುದರಲ್ಲಿ ಹೊಸ ದಾಖಲೆ ಬರೆದ ಹಿಟ್‌ಮ್ಯಾನ್‌..!