Cricket
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಮುಂಬೈ ಇಂಡಿಯನ್ಸ್ ಎದುರು ಗೆಲುವಿನ ಹಳಿಗೆ ಮರಳಲು ನೋಡುತ್ತಿದೆ.
ಆರ್‌ಸಿಬಿ ತಂಡವು ತನ್ನ ರನ್ ಮಷೀನ್ ವಿರಾಟ್ ಕೊಹ್ಲಿ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮುಂಬೈ ಎದುರು ಕೊಹ್ಲಿ ಒಳ್ಳೆಯ ರೆಕಾರ್ಡ್ ಹೊಂದಿದ್ದಾರೆ.
5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ರನ್ ಗಳಿಸುವುದೆಂದರೆ ವಿರಾಟ್‌ಗೆ ಅಚ್ಚುಮೆಚ್ಚು
ಮುಂಬೈ ಇಂಡಿಯನ್ಸ್ ಎದುರು ಕೊಹ್ಲಿ 31 ಪಂದ್ಯಗಳನ್ನಾಡಿ 851 ರನ್ ಚಚ್ಚಿದ್ದಾರೆ.
ಮುಂಬೈ ಎದುರು ವಿರಾಟ್ ಕೊಹ್ಲಿ 32.73ರ ಸರಾಸರಿಯಲ್ಲಿ ರನ್ ಗಳಿಸಿದ್ದು, 5 ಫಿಫ್ಟಿ ಕೂಡಾ ಬಾರಿಸಿದ್ದಾರೆ.
ಕೊಹ್ಲಿ ಮುಂಬೈ ಎದುರು ಮೊದಲ ಪಂದ್ಯದಲ್ಲಿ 49 ಎಸೆತಗಳಲ್ಲಿ 89 ರನ್ ಸಿಡಿಸಿದ್ದರು.
ಮುಂಬೈನ ವಾಂಖೇಡೆ ಮೈದಾನಲ್ಲಿ ಕೊಹ್ಲಿ 16 ಐಪಿಎಲ್ ಪಂದ್ಯಗಳನ್ನಾಡಿ 570 ರನ್ ಚಚ್ಚಿದ್ದಾರೆ.
ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ 233 ಪಂದ್ಯಗಳನ್ನಾಡಿ 36.68ರ ಬ್ಯಾಟಿಂಗ್ ಸರಾಸರಿಯಲ್ಲಿ 7,043 ರನ್ ಚಚ್ಚಿದ್ದಾರೆ.
ಕೊಹ್ಲಿ vs ರೋಹಿತ್: ಈ ಐಪಿಎಲ್‌ನಲ್ಲಿ ಯಾರ ಪ್ರದರ್ಶನ ಹೇಗಿದೆ?
ಐಪಿಎಲ್‌ನಲ್ಲಿ ಶೂನ್ಯ ಸುತ್ತುವುದರಲ್ಲಿ ಹೊಸ ದಾಖಲೆ ಬರೆದ ಹಿಟ್‌ಮ್ಯಾನ್..!
ಆರ್‌ಸಿಬಿ ಉತ್ತರದ ದಂಡಯಾತ್ರೆಯಲ್ಲಿ Delhi ಮುಂದಿನ ನಿಲ್ದಾಣ!
ಎಲೆಕ್ಷನ್ ಎಫೆಕ್ಟ್: ಆರ್‌ಸಿಬಿ Away ಮ್ಯಾಚ್ ಫೈಟ್