Kannada

ಐಪಿಎಲ್‌ನಲ್ಲಿ ರನ್‌ ಮಳೆ

16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ರನ್‌ ಮಳೆ ಹರಿಯುತ್ತಿದೆ

Kannada

5 ಶತಕ ದಾಖಲು

ಈಗಾಗಲೇ ಮೊದಲ 59 ಪಂದ್ಯಗಳಿಂದ ಈಗಾಗಲೇ 5 ಐಪಿಎಲ್‌ ಶತಕ ದಾಖಲಾಗಿವೆ

Image credits: PTI
Kannada

ಹ್ಯಾರಿ ಬ್ರೂಕ್‌

ಇಂಗ್ಲೆಂಡ್ ಮೂಲದ ಸನ್‌ರೈಸರ್ಸ್‌ ಬ್ಯಾಟರ್ ಹ್ಯಾರಿ ಬ್ರೂಕ್‌ ಕೆಕೆಆರ್ ಎದುರು ಅಜೇಯ ಶತಕ(100*) ಚಚ್ಚಿದರು. 

Image credits: PTI
Kannada

ಯಶಸ್ವಿ ಜೈಸ್ವಾಲ್

ರಾಜಸ್ಥಾನ ರಾಯಲ್ಸ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಮುಂಬೈ ಇಂಡಿಯನ್ಸ್ ಎದುರು ಶತಕ(124) ಚಚ್ಚಿದ್ದಾರೆ.
 

Image credits: PTI
Kannada

ಸೂರ್ಯಕುಮಾರ್ ಯಾದವ್

ಮುಂಬೈನ ಸೂರ್ಯ, ಗುಜರಾತ್ ಟೈಟಾನ್ಸ್ ಎದುರು ಅಜೇಯ ಶತಕ(103) ಸಿಡಿಸಿ ತಂಡಕ್ಕೆ ಗೆಲುವು ತಂದಿದ್ದರು.
 

Image credits: PTI
Kannada

ಪ್ರಭ್‌ಸಿಮ್ರನ್ ಸಿಂಗ್

ಪಂಜಾಬ್ ಕಿಂಗ್ಸ್‌ ಅನ್‌ಕ್ಯಾಪ್‌ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್, ಡೆಲ್ಲಿ ಎದುರು ಶತಕ ಸಿಡಿಸಿ(103) ಮಿಂಚಿದ್ದಾರೆ
 

Image credits: PTI

ಮುಂಬೈ ಮೇಲೆ ಮತ್ತೆ ಅಬ್ಬರಿಸ್ತಾರಾ ಕೊಹ್ಲಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಅಂಕಿ ಅಂಶ

ಕೊಹ್ಲಿ vs ರೋಹಿತ್: ಈ ಐಪಿಎಲ್‌ನಲ್ಲಿ ಯಾರ ಪ್ರದರ್ಶನ ಹೇಗಿದೆ?

ಐಪಿಎಲ್‌ನಲ್ಲಿ ಶೂನ್ಯ ಸುತ್ತುವುದರಲ್ಲಿ ಹೊಸ ದಾಖಲೆ ಬರೆದ ಹಿಟ್‌ಮ್ಯಾನ್‌..!

ಆರ್‌ಸಿಬಿ ಉತ್ತರದ ದಂಡಯಾತ್ರೆಯಲ್ಲಿ Delhi ಮುಂದಿನ ನಿಲ್ದಾಣ!