Cricket
ಚೆನ್ನೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅತಿಹೆಚ್ಚು ಬಾರಿ (16) ಡಕೌಟ್ ಆದ ಆಟಗಾರ ಎನ್ನುವ ಅಪಖ್ಯಾತಿಗೆ ಗುರಿಯಾಗಿದ್ದಾರೆ.
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 232 ಇನಿಂಗ್ಸ್‌ಗಳನ್ನಾಡಿ 16 ಬಾರಿ ಶೂನ್ಯ ಸಂಪಾದನೆ ಮಾಡಿದ್ದಾರೆ.
ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ 218 ಪಂದ್ಯಗಳನ್ನಾಡಿ 15 ಬಾರಿ ಶೂನ್ಯ ಸುತ್ತಿದ್ದಾರೆ.
ಡಿಕೆ ಅವರಂತೆ ಆರ್‌ಸಿಬಿ, ಕೆಕೆಆರ್ ತಂಡಗಳನ್ನು ಪ್ರತಿನಿಧಿಸಿರುವ ಮನ್ದೀಪ್ ಸಿಂಗ್ 98 ಪಂದ್ಯಗಳನ್ನಾಡಿ 15 ಸಲ ಖಾತೆ ತೆರೆಯದೇ ಪೆವಿಲಿಯನ್ ಸೇರಿದ್ದಾರೆ.
ಕೆಕೆಆರ್ ತಂಡದ ಸ್ಟಾರ್ ಆಲ್ರೌಂಡರ್ ಸುನಿಲ್ ನರೈನ್ 94 ಪಂದ್ಯಗಳನ್ನಾಡಿ 15 ಬಾರಿ ಡಕೌಟ್ ಆಗಿ ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ.
ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, 116 ಐಪಿಎಲ್ ಪಂದ್ಯಗಳನ್ನಾಡಿ 14 ಬಾರಿ ಶೂನ್ಯ ಸುತ್ತಿ ವಿಕೆಟ್ ಒಪ್ಪಿಸಿದ್ದಾರೆ.
ಆರ್‌ಸಿಬಿ ಉತ್ತರದ ದಂಡಯಾತ್ರೆಯಲ್ಲಿ Delhi ಮುಂದಿನ ನಿಲ್ದಾಣ!
ಎಲೆಕ್ಷನ್ ಎಫೆಕ್ಟ್: ಆರ್‌ಸಿಬಿ Away ಮ್ಯಾಚ್ ಫೈಟ್
ಆರ್‌ಸಿಬಿ ಬಾರ್ ಕೆಫೆಯಲ್ಲಿ ಬೆಂಗಳೂರು ತಂಡದ ಡಿನ್ನರ್ ಪಾರ್ಟಿ!
ಕಲಿನಾ ಏರ್‌ಪೋರ್ಟ್‌ಗೆ ಬಂದಿಳಿದ ಮುಂಬೈ ಇಂಡಿಯನ್ಸ್ ತಾರೆಯರು..!