Cricket
ಈ ಪಂದ್ಯ ಭಾರತದ ಇಬ್ಬರು ಸೂಪರ್‌ಸ್ಟಾರ್‌ಗಳಾದ ಕೊಹ್ಲಿ-ರೋಹಿತ್ ಕಾದಾಟಕ್ಕೆ ಸಾಕ್ಷಿಯಾಗಲಿದೆ.
ಈ ಐಪಿಎಲ್‌ನಲ್ಲಿ ಈ ಇಬ್ಬರು ಆಟಗಾರರ ಪ್ರದರ್ಶನವು ಅಜಗತಾಂತರ ವ್ಯತ್ಯಾಸವಿದೆ.
ಮುಂಬೈ ನಾಯಕ ರೋಹಿತ್ ಶರ್ಮಾ 10 ಪಂದ್ಯಗಳನ್ನಾಡಿ 18.40 ಸರಾಸರಿಯಲ್ಲಿ ಕೇವಲ 184 ರನ್ ಗಳಿಸಿದ್ದಾರೆ.
ರೋಹಿತ್ ಕಳೆದೆರಡು ಪಂದ್ಯಗಳಲ್ಲಿ ಶೂನ್ಯ, ಕಳೆದ 4 ಪಂದ್ಯಗಳಿಂದ ಕೇವಲ 5 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ 10 ಪಂದ್ಯಗಳಲ್ಲಿ 45.56ರ ಸರಾಸರಿಯಲ್ಲಿ 419 ರನ್ ಸಿಡಿಸಿದ್ದಾರೆ.
ಕೊಹ್ಲಿ ಕಳೆದ 3 ಪಂದ್ಯಗಳಲ್ಲಿ 2 ಅರ್ಧಶತಕ ಸಿಡಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ.
ಮುಂಬೈ-ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಗೆಲ್ಲುವವರು ಪ್ಲೇ ಆಫ್ ಕನಸಿಗೆ ಮತ್ತಷ್ಟು ಜೀವ ಬರಲಿದೆ.
ಐಪಿಎಲ್‌ನಲ್ಲಿ ಶೂನ್ಯ ಸುತ್ತುವುದರಲ್ಲಿ ಹೊಸ ದಾಖಲೆ ಬರೆದ ಹಿಟ್‌ಮ್ಯಾನ್..!
ಆರ್‌ಸಿಬಿ ಉತ್ತರದ ದಂಡಯಾತ್ರೆಯಲ್ಲಿ Delhi ಮುಂದಿನ ನಿಲ್ದಾಣ!
ಎಲೆಕ್ಷನ್ ಎಫೆಕ್ಟ್: ಆರ್‌ಸಿಬಿ Away ಮ್ಯಾಚ್ ಫೈಟ್
ಆರ್‌ಸಿಬಿ ಬಾರ್ ಕೆಫೆಯಲ್ಲಿ ಬೆಂಗಳೂರು ತಂಡದ ಡಿನ್ನರ್ ಪಾರ್ಟಿ!