Cricket

ಐಪಿಎಲ್ ಟೂರ್ನಿ ನಡುವೆ ಆರ್‌ಸಿಬಿ ಪಾರ್ಟಿ

ಆರ್‌ಸಿಬಿ ಬಾರ್ ಕೆಫೆಯಲ್ಲಿ ಬೆಂಗಳೂರು ತಂಡದ ಡಿನ್ನರ್ ಪಾರ್ಟಿ

ಗಮಸೆಳೆದ ಕೊಹ್ಲಿ ಅನುಷ್ಕಾ ಜೋಡಿ

ಡಿನ್ನರ್ ಪಾರ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಸೆಂಟರ್ ಆಫ್ ಅಟ್ರಾಕ್ಶನ್

ವಿಶೇಷ ಡಿನ್ನರ್ ಆಯೋಜನೆ

ಬೆಂಗಳೂರಿನಲ್ಲಿರುವ ಆರ್‌ಸಿಬಿ ಬಾರ್ ಕೆಫೆಯಲ್ಲಿ ವಿಶೇಷ ಭೋಜನಕೂಟ ಆಯೋಜಿಸಲಾಗಿತ್ತು

ಲಖನೌ ಪಂದ್ಯಕ್ಕೂ ಮುನ್ನ ಪಾರ್ಟಿ

ಕೆಕೆಆರ್ ಪಂದ್ಯದ ಬಳಿಕ 6 ದಿನಗಳ ಬಿಡುವು ಪಡೆದಿರುವ ಆರ್‌ಸಿಬಿ

ಪಂದ್ಯಕ್ಕೂ ಮುನ್ನ ರಿಲ್ಯಾಕ್ಸ್

ಲಖನೌ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿ ಹಾಗೂ ಆರ್‌ಸಿಬಿ ಆಟಗಾರರು ರಿಲ್ಯಾಕ್ಸ್

ಮೇ.01 ರಂದು ಆರ್‌ಸಿಬಿ

ಮೇ.1 ರಂದು ಲಖನೌ ವಿರುದ್ದ ಆರ್‌ಸಿಬಿ ಹೋರಾಟ ನಡೆಸಲಿದೆ

ಆರ್‌ಸಿಬಿಗೆ 5ನೇ ಸ್ಥಾನ

ಅಂಕಪಟ್ಟಿಯಲ್ಲಿ ಆರ್‌ಸಿಬಿ ಸದ್ಯ 5ನೇ ಸ್ಥಾನ ಪಡೆದುಕೊಂಡಿದೆ

ಸೋಲು ಗೆಲುವಿನ ಮಿಶ್ರಣ

ಆಡಿದ 8 ಪಂದ್ಯದಲ್ಲಿ ಆರ್‌ಸಿಬಿ 4 ಗೆಲುವು 4 ಸೋಲು ಕಂಡಿದೆ

Find Next One