Cricket
ಉತ್ತರದ ದಂಡಯಾತ್ರೆಯ 2ನೇ ಪಂದ್ಯದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಉಭಯ ತಂಡಗಳ ನಡುವಿನ ಮುಖಾಮುಖಿ ಮೇ 6 ರಂದು ನಡೆಯಲಿದೆ.
ಡೆಲ್ಲಿ ತಂಡವನ್ನು ಎದುರಿಸಲು ಆರ್‌ಸಿಬಿ, ದೆಹಲಿಗೆ ಆಗಮಿಸಿದೆ.
ಲಕ್ನೋ ವಿರುದ್ಧದ ಹೈವೋಲ್ಟೇಜ್ ಕದನದಲ್ಲಿ ಆರ್‌ಸಿಬಿ ಗೆದ್ದಿತ್ತು.
ಲಕ್ನೋದಲ್ಲಿ ಎರಡೂ ಪಂದ್ಯಗಳ ನಡುವಿನ ವಿವಾದ ತಾರಕಕ್ಕೇರಿತ್ತು.
ಐಪಿಎಲ್‌ನಲ್ಲಿ ಬಹಳ ವರ್ಷಗಳ ಬಳಿಕ ಉಭಯ ತಂಡಗಳ ನಡುವೆ ಕ್ಲ್ಯಾಶ್ ನಡೆದಿದೆ.
ಅನುಚಿತ ವರ್ತನೆಗಾಗಿ ಐಪಿಎಲ್ ಆಡಳಿತ ಮಂಡಳಿ ಕೊಹ್ಲಿ ಭಾರೀ ದಂಡ ವಿಧಿಸಿದೆ.
ವಿರಾಟ್ ಕೊಹ್ಲಿಗೆ ಪಂದ್ಯ ಸಂಭಾವನೆಯ ಶೇ.100ರಷ್ಟು ಅಂದರೆ 1.07 ಕೋಟಿ ದಂಡ ವಿಧಿಸಲಾಗಿದೆ.
ಎಲೆಕ್ಷನ್ ಎಫೆಕ್ಟ್: ಆರ್‌ಸಿಬಿ Away ಮ್ಯಾಚ್ ಫೈಟ್
ಆರ್‌ಸಿಬಿ ಬಾರ್ ಕೆಫೆಯಲ್ಲಿ ಬೆಂಗಳೂರು ತಂಡದ ಡಿನ್ನರ್ ಪಾರ್ಟಿ!
ಕಲಿನಾ ಏರ್‌ಪೋರ್ಟ್‌ಗೆ ಬಂದಿಳಿದ ಮುಂಬೈ ಇಂಡಿಯನ್ಸ್ ತಾರೆಯರು..!
ಏರ್‌ಫೋರ್ಸ್ ಪೈಲಟ್ ಆಗಬೇಕಿದ್ದ ಟೀಮ್ ಇಂಡಿಯಾ ಕ್ರಿಕೆಟರ್!