Cricket
ಆರ್‌ಸಿಬಿ ಸತತ ಐದು ಪಂದ್ಯಗಳನ್ನು ಎದುರಾಳಿ ಮೈದಾನದಲ್ಲಿ ಆಡಲಿದೆ.
ಕರ್ನಾಟಕ ಚುನಾವಣೆ ಇರುವ ಕಾರಣ ಚಿನ್ನಸ್ವಾಮಿ ಮೈದಾನದಲ್ಲಿ ತಂಡದ ಪಂದ್ಯ ಇರೋದಿಲ್ಲ.
ಮೇ. 1 ರಂದು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕಾಗಿ ಲಕ್ನೋಗೆ ತೆರಳಿದೆ.
ತಂಡದ ಆಟಗಾರರು ಲಕ್ನೋಗೆ ತಲುಪಿದ ಚಿತ್ರಗಳನ್ನು ಆರ್‌ಸಿಬಿ ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿದೆ.
ಅಂಕಪಟ್ಟಿಯಲ್ಲಿ ಆರ್‌ಸಿಬಿ ಐದನೇ ಸ್ಥಾನದಲ್ಲಿದ್ದು, 8 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಕಂಡಿದೆ.
ಮುಂದಿನ 5 ಪಂದ್ಯಗಳಲ್ಲಿ ಲಕ್ನೋ, ಡೆಲ್ಲಿ, ಮುಂಬೈ, ರಾಜಸ್ಥಾನ ಹಾಗೂ ಸನ್‌ರೈಸರ್ಸ್ ತಂಡವನ್ನು ಎದುರಿಸಲಿದೆ.
ಮೇ. 21ಕ್ಕೆ ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಚಿನ್ನಸ್ವಾಮಿಯಲ್ಲಿ ಆಡಲಿದೆ.
ಆರ್‌ಸಿಬಿ ಬಾರ್ ಕೆಫೆಯಲ್ಲಿ ಬೆಂಗಳೂರು ತಂಡದ ಡಿನ್ನರ್ ಪಾರ್ಟಿ!
ಕಲಿನಾ ಏರ್‌ಪೋರ್ಟ್‌ಗೆ ಬಂದಿಳಿದ ಮುಂಬೈ ಇಂಡಿಯನ್ಸ್ ತಾರೆಯರು..!
ಏರ್‌ಫೋರ್ಸ್ ಪೈಲಟ್ ಆಗಬೇಕಿದ್ದ ಟೀಮ್ ಇಂಡಿಯಾ ಕ್ರಿಕೆಟರ್!