Kannada

ಅಭಿಮಾನಿಗಳತ್ತ ಕೈ ಬೀಸಿದ ತಿಲಕ್ ವರ್ಮಾ

ಮುಂಬೈ ಭರವಸೆಯ ಆಟಗಾರ ತಿಲಕ್‌ ವರ್ಮಾ, ಐಪಿಎಲ್‌ನಲ್ಲಿ ಮತ್ತೆ ಮಿಂಚುವ ವಿಶ್ವಾಸದಲ್ಲಿದ್ದಾರೆ

Kannada

ಅಬ್ಬರಿಸಲು ಇಶಾನ್ ಕಿಶನ್ ರೆಡಿ

ರಾಜಸ್ಥಾನ ರಾಯಲ್ಸ್‌ ಎದುರು ಸ್ಪೋಟಕ ಇನಿಂಗ್ಸ್ ಆಡಲು ಇಶಾನ್ ಕಿಶನ್ ರೆಡಿಯಾಗಿದ್ದಾರೆ.

Image credits: our own
Kannada

ಜೇಸನ್ ಮೇಲಿದೆ ದೊಡ್ಡ ಜವಾಬ್ದಾರಿ

ಆರ್ಚರ್ ಅನುಪಸ್ಥಿತಿಯಲ್ಲಿ ಎಡಗೈ ವೇಗಿ ಜೇಸನ್ ಬೆಹ್ರನ್‌ಡ್ರಾಫ್‌ ಜವಬ್ದಾರಿಯುತ ಪ್ರದರ್ಶನ ತೋರಬೇಕಿದೆ

Image credits: our own
Kannada

ಬ್ಯಾಟಿಂಗ್ ಮಾಸ್ಟರ್ ಮೈಂಡ್ ಪೊಲ್ಲಾರ್ಡ್

ಮುಂಬೈ ಬ್ಯಾಟಿಂಗ್ ಮಾಸ್ಟರ್‌ ಮೈಂಡ್ ಪೊಲ್ಲಾರ್ಡ್, ಗರಡಿಯಲ್ಲಿ ಬ್ಯಾಟರ್‌ಗಳು ಮಿಂಚುತ್ತಿದ್ದಾರೆ

Image credits: our own
Kannada

ಮಾರ್ಕ್‌ ಬೌಷರ್ ರಣತಂತ್ರ

ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಮುಂಬೈ ಮೇಲೆತ್ತಲು ಹೆಡ್‌ಕೋಚ್ ಬೌಷರ್ ರಣತಂತ್ರ ಹೆಣೆಯುತ್ತಿದ್ದಾರೆ.

Image credits: our own
Kannada

ಅರ್ಜುನ್ ಮೇಲೆ ಎಲ್ಲರ ಕಣ್ಣು

ಚೊಚ್ಚಲ ಐಪಿಎಲ್‌ ಆಡುತ್ತಿರುವ ಅರ್ಜುನ್ ತೆಂಡುಲ್ಕರ್, ಹೊಸ ಚೆಂಡಿನಲ್ಲಿ ಪರಿಣಾಮಕಾರಿ ದಾಳಿ ನಡೆಸುತ್ತಿದ್ದಾರೆ.

Image credits: our own
Kannada

ಪೀಯೂಸ್ ಮುಂಬೈ ಸ್ಪಿನ್ ಅಸ್ತ್ರ

ಅನುಭವಿ ಲೆಗ್‌ಸ್ಪಿನ್ನರ್ ಪೀಯೂಸ್ ಚಾವ್ಲಾ, ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಸ್ಪಿನ್ ಅಸ್ತ್ರವೆನಿಸಿಕೊಂಡಿದ್ದಾರೆ

Image credits: our own

ಏರ್‌ಫೋರ್ಸ್‌ ಪೈಲಟ್‌ ಆಗಬೇಕಿದ್ದ ಟೀಮ್‌ ಇಂಡಿಯಾ ಕ್ರಿಕೆಟರ್‌!