Kannada

ಭಾರತ-ಬಾಂಗ್ಲಾ ಬಿಕ್ಕಟ್ಟು

ಭಾರತ ಹಾಗೂ ಬಾಂಗ್ಲಾ ನಡುವಿನ ಭಿನ್ನಾಭಿಪ್ರಾಯಗಳು ಇನ್ನೊಂದು ಮಟ್ಟಕ್ಕೇರಿದೆ.

Kannada

ಮುಸ್ತಾಫಿಜುರ್‌ ಔಟ್‌

ಮುಸ್ತಾಫಿಜುರ್‌ ರೆಹಮಾನ್‌ರನ್ನ ಐಪಿಎಲ್‌ನಿಂದ ಹೊರಹಾಕಿದ ಬೆನ್ನಲ್ಲಿಯೇ ಬಾಂಗ್ಲಾದೇಶ ಸಿಟ್ಟಾಗಿದೆ.

Image credits: Instagram/Ridhima Pathak
Kannada

ಐಪಿಎಲ್‌ಗೆ ಬ್ಯಾನ್‌

ಬಾಂಗ್ಲಾದಲ್ಲಿ ಐಪಿಎಲ್‌ ಪ್ರಸಾರಕ್ಕೆ ಬ್ಯಾನ್‌ ಮಾಡಲಾಗಿದೆ. ಟಿ20 ವಿಶ್ವಕಪ್‌ಗೆ ಬರೋದಿಲ್ಲ ಎಂದು ಬಾಂಗ್ಲಾ ಹೇಳಿದೆ.

Image credits: Instagram/Ridhima Pathak
Kannada

ಟ20 ವಿಶ್ವಕಪ್‌ ಆಡೋದಿಲ್ಲ

ಬಂದರೂ ಭಾರತದಲ್ಲಿ ಪಂದ್ಯ ಆಡೋದಿಲ್ಲ, ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಶಿಫ್ಟ್‌ ಮಾಡಿಸಿ ಎಂದು ಐಸಿಸಿಗೆ ಮನವಿ ಮಾಡಿದೆ.

Image credits: Instagram/Ridhima Pathak
Kannada

ಬಿಪಿಎಲ್‌ ಪ್ರೆಸೆಂಟರ್‌

ಇದರ ನಡುವೆ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ನ ಭಾರತೀಯ ಸ್ಪೋರ್ಟ್ಸ್‌ ಪ್ರೆಸೆಂಟರ್‌ಗೆ ಗೇಟ್‌ಪಾಸ್‌ ನೀಡಿದೆ.

Image credits: Instagram/Ridhima Pathak
Kannada

ರಿಧಿಮಾ ಪಾಠಕ್‌ ಸ್ಪೋರ್ಟ್ಸ್‌ ಪ್ರೆಸೆಂಟರ್‌

ರಿಧಿಮಾ ಪಾಠಕ್‌ ಬಿಪಿಎಲ್‌ ಟಿ20ಗೆ ಸ್ಪೋರ್ಟ್ಸ್‌ ಪ್ರೆಸೆಂಟರ್‌ ಆಗಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದರು.

Image credits: Instagram/Ridhima Pathak
Kannada

ರಿಧಿಮಾಗೆ ಗೇಟ್‌ಪಾಸ್‌

ಆದರೆ, ಈ ಬಾರಿಯ ಬಿಪಿಎಲ್‌ನಲ್ಲಿ ರಿಧಿಮಾ ಪಾಠಕ್‌ ಪ್ರೆಸೆಂಟರ್‌ ಆಗಿರೋದಿಲ್ಲ ಎಂದು ಬಿಸಿಬಿ ಹೇಳಿದೆ.

Image credits: Instagram/Ridhima Pathak
Kannada

ಸ್ಪಷ್ಟನೆ ನೀಡಿದ ರಿಧಿಮಾ

ಇದರ ನಡುವೆ ರಿಧಿಮಾ ಪಾಠಕ್‌ ಮಾತ್ರ ನನಗೆ ಗೇಟ್‌ಪಾಸ್‌ ನೀಡಿಲ್ಲ. ನಾನೇ ಬರೋದಿಲ್ಲ ಎಂದು ಹೇಳಿದ್ದೇನೆ ಎಂದಿದ್ದಾರೆ.

Image credits: Instagram/Ridhima Pathak
Kannada

ವರದಿ ಸುಳ್ಳು

ಬಿಪಿಎಲ್‌ನಿಂದ ನನ್ನನ್ನು ಡ್ರಾಪ್‌ ಮಾಡಲಾಗಿದೆ ಎಂದು ವರದಿ ಬರುತ್ತಿದೆ ಇದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.

Image credits: Instagram/Ridhima Pathak
Kannada

ನನಗೆ ದೇಶವೇ ಮೊದಲು

ನನಗೆ ದೇಶವೇ ಮೊದಲು. ಇಷ್ಟು ವರ್ಷ ಬಿಪಿಎಲ್‌ಗೆ ಪ್ರೆಸೆಂಟರ್‌ ಆಗಿ ಕೆಲಸ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದು ಪಾಠಕ್‌ ಹೇಳಿದ್ದಾರೆ.

Image credits: Instagram/Ridhima Pathak

ಈ ಬಾಂಗ್ಲಾದೇಶ ಕ್ರಿಕೆಟಿಗನ ಪತ್ನಿ ಶ್ರೀಕೃಷ್ಣನ ಅಪ್ಪಟ ಆರಾಧಕಿ!

ಸೂರ್ಯಕುಮಾರ್ ಯಾದವ್ ಮೇಲೆ ಗಂಭೀರ ಆರೋಪ ಮಾಡಿದ ಖುಷಿ ಮುಖರ್ಜಿ ಯಾರು?

2025ರಲ್ಲಿ ಅತಿಹೆಚ್ಚು ವೈರಲ್ ಆದ ಸ್ಮೃತಿ ಮಂಧನಾ ಟಾಪ್-5 ಬ್ಯೂಟಿಫುಲ್ ಫೋಟೋಗಳಿವು!

ಸಕತ್ ಬೋಲ್ಡ್‌ & ಬ್ಯೂಟಿಫುಲ್ ಗಿಲ್ ಸಹೋದರಿ ಶಹನೀಲ್‌!