Cricket

ಟೀಮ್‌ ಇಂಡಿಯಾದ ಶಿಕ್ಷಿತ ಕ್ರಿಕೆಟಿಗ

ಏರ್‌ಫೋರ್ಸ್‌ ಪೈಲಟ್‌ ಆಗಬೇಕು ಅನ್ನೋದು ಮಯಾಂಕ್‌ ಅವರ ಕನಸಾಗಿತ್ತು

Image credits: others

ಸನ್‌ರೈಸರ್ಸ್‌ ತಂಡದ ಆಟಗಾರ

16ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಯಾಂಕ್‌ ಅಗರ್ವಾಲ್‌ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡುತ್ತಿದ್ದಾರೆ.

Image credits: others

ಟ್ರಾವೆಲ್‌ ಮಾಡೋದು ಇಷ್ಟ

ಪ್ರವಾಸಕ್ಕೆ ಹೋಗೋದು, ಕುಟುಂಬದ ಜೊತೆ ಸಮಯ ಕಳೆಯೋದು ಮಯಾಂಕ್‌ಗೆ ಇಷ್ಟ.

Image credits: others

ವಿಮಾನಗಳ ಗೀಳು..

ಬೆಂಗಳೂರು ಮೂಲದ ಆಟಗಾರನಿಗೆ ಬಾಲ್ಯದಲ್ಲಿ ಆಕಾಶದಲ್ಲಿ ವಿಮಾನಗಳನ್ನು ನೋಡುವುದೇ ಗೀಳಾಗಿತ್ತು

Image credits: others

ಎಸ್ಸೆಸ್ಸೆಲ್ಸಿಯಲ್ಲಿ ಸೂಪರ್ ಮಾರ್ಕ್ಸ್‌

ಮಯಾಂಕ್‌ ಅಗರ್ವಾಲ್‌ ಎಸ್ಸೆಸ್ಸೆಲ್ಸಿಯಲ್ಲಿ ಶೇ.80ರಷ್ಟು ಅಂಕ ಪಡೆದುಕೊಂಡಿದ್ದರು. ಡಿಗ್ರಿಯಲ್ಲಿ ಪ್ರಥಮದರ್ಜೆಯಲ್ಲಿ ಪಾಸ್‌ ಆಗಿದ್ದಾರೆ.

Image credits: others

ತಂದೆಯಾಗಿರುವ ಮಯಾಂಕ್‌

ಇತ್ತೀಚೆಗೆ ಮಯಾಂಕ್‌ ಅಗರ್ವಾಲ್‌ ಅವರ ಪತ್ನಿ ಆಶಿತಾ ಪುತ್ರನಿಗೆ ಜನ್ಮ ನೀಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಆಶಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

Image credits: others

ಥೇಮ್ಸ್‌ ನದಿಯ ದಂಡೆಯ ಮೇಲೆ ಪ್ರಪೋಸ್‌!

ಏಳು ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದ ಮಯಾಂಕ್‌ ಅಗರ್ವಾಲ್‌, ಇಂಗ್ಲೆಂಡ್‌ನ ಥೇಮ್ಸ್‌ ನದಿಯ ದಂಡೆಯ ಮೇಲೆ ಆಶಿತಾಗೆ ಪ್ರಪೋಸ್‌ ಮಾಡಿದ್ದರು.

Image credits: others