Cricket

ಫೈನಲ್‌ನಲ್ಲಿ ಚೆನ್ನೈ-ಗುಜರಾತ್ ಫೈಟ್

ಮೇ 28ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರಶಸ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ ಕಾದಾಡಲಿವೆ

Image credits: Social Media

ಮೊದಲ ಐಪಿಎಲ್ ಬಹುಮಾನ?

2008ರ ಚೊಚ್ಚಲ ಐಪಿಎಲ್‌ನಲ್ಲಿ ಚಾಂಪಿಯನ್ ತಂಡಕ್ಕೆ 4.8 ಕೋಟಿ, ರನ್ನರ್ ಅಪ್ ತಂಡಕ್ಕೆ 2.4 ಕೋಟಿ ರುಪಾಯಿ ನೀಡಲಾಗಿತ್ತು
 

Image credits: Social Media

ಈಗ ಬಹುಮಾನವೆಷ್ಟು?

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್‌ 20 ಕೋಟಿ, ರನ್ನರ್ ಅಪ್ ರಾಜಸ್ಥಾನ ರಾಯಲ್ಸ್ 13 ಕೋಟಿ ರುಪಾಯಿ ತನ್ನದಾಗಿಸಿಕೊಂಡಿತ್ತು.
 

Image credits: PTI

ಒಟ್ಟು ಬಹುಮಾನವೆಷ್ಟು?

ಸ್ಪೋರ್ಟ್ಸ್‌ಸ್ಟಾರ್ ವರದಿ ಪ್ರಕಾರ, ಈ ಆವೃತ್ತಿಯಲ್ಲಿ ಎಲ್ಲಾ ಬಹುಮಾನದ ಒಟ್ಟುಮೊತ್ತ 46.5 ಕೋಟಿ ರುಪಾಯಿಗಳಾಗಿವೆ.

Image credits: Getty

ಆರೆಂಜ್ ಕ್ಯಾಪ್, ಪರ್ಪಲ್‌ ಕ್ಯಾಪ್?

ಆರೆಂಜ್‌ ಕ್ಯಾಪ್, ಪರ್ಪಲ್ ಕ್ಯಾಪ್ ವಿಜೇತರು ತಲಾ 15 ಲಕ್ಷ ರುಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

Image credits: Social Media

ಸರಣಿಶ್ರೇಷ್ಠ ಪ್ರಶಸ್ತಿ ಬಹುಮಾನ?

ಪ್ಲೇಯರ್ ಆಫ್‌ ದಿ ಟೂರ್ನಮೆಂಟ್ ಪ್ರಶಸ್ತಿ ವಿಜೇತ ಆಟಗಾರನು 20 ಲಕ್ಷ ರುಪಾಯಿ ನಗದು ಬಹುಮಾನ ತನ್ನದಾಗಿಸಿಕೊಳ್ಳಲಿದ್ದಾರೆ.

Image credits: PTI

ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್:

ಮೋಸ್ಟ್‌ ವ್ಯಾಲ್ಯೂಯೇಬಲ್ ಪ್ಲೇಯರ್ ಬಹುಮಾನ ಪಡೆಯುವ ಆಟಗಾರ 12 ಲಕ್ಷ ರುಪಾಯಿ ತಮ್ಮದಾಗಿಸಿಕೊಳ್ಳಲಿದ್ದಾರೆ

Image credits: PTI

2ನೇ ಟ್ರೋಫಿ ಮೇಲೆ ಕಣ್ಣಿಟ್ಟ ಗುಜರಾತ್

ಸತತ ಎರಡನೇ ಐಪಿಎಲ್ ಟ್ರೋಫಿ ಮೇಲೆ ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ಕಣ್ಣಿಟ್ಟಿದೆ

Image credits: PTI

ಮುಂಬೈ ದಾಖಲೆ ಸರಿಗಟ್ಟುತ್ತಾ ಸಿಎಸ್‌ಕೆ

ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌, ಈಗಾಗಲೇ 4 ಟ್ರೋಫಿ ಜಯಿಸಿದ್ದು, ಇನ್ನೊಂದು ಟ್ರೋಫಿ ಗೆದ್ದು ಮುಂಬೈ ಇಂಡಿಯನ್ಸ್ ಸರಿಗಟ್ಟಲು ರೆಡಿಯಾಗಿದೆ.

Image credits: PTI

ಸಾರಾ ಅನ್‌ಫಾಲೋ ಮಾಡಿದ ಶುಭ್‌ಮನ್ ಗಿಲ್‌..! ಬ್ರೇಕಪ್‌?

ಪ್ರತಿಭೆ ಗುರುತಿಸದೇ ಆಕಾಶ್‌ ಮಧ್ವಾಲ್‌ ಕೈಬಿಟ್ಟು ಕೆಟ್ಟ ಆರ್‌ಸಿಬಿ..!

ಕ್ರಿಕೆಟ್‌ ಕಾಮೆಂಟ್ರಿಗೆ ಹಿತಾ ಚಂದ್ರಶೇಖರ್ ಎಂಟ್ರಿ; ಪತಿಗೆ ಸಾಥ್ ಕೊಟ್ಟ ಸತಿ..!

ಡೆಲ್ಲಿ ಎದುರು 11 ವರ್ಷಗಳ ಹಳೆಯ IPL ದಾಖಲೆ ಮುರಿದ CSK