Cricket

ಸಿಎಸ್‌ಕೆ ಚಾಂಪಿಯನ್

ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಚಾಂಪಿಯನ್ ಆಗಿ ಹೊರಹೊಮ್ಮಿದೆ

Image credits: Social Media

ಗಾಯಕ್ವಾಡ್ ಗೆಲುವಿನ ರೂವಾರಿ

ಸಿಎಸ್‌ಕೆ ಗೆಲುವಿನಲ್ಲಿ ಋತುರಾಜ್ ಗಾಯಕ್ವಾಡ್ ಮಹತ್ವದ ಪಾತ್ರವಹಿಸಿದ್ದರು

Image credits: Social Media

ಗಾಯಕ್ವಾಡ್ ವೆಡ್ಡಿಂಗ್

ಐಪಿಎಲ್‌ ಮುಗಿದ ಬೆನ್ನಲ್ಲೇ ಋತುರಾಜ್ ಗಾಯಕ್ವಾಡ್‌ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

Image credits: Social Media

ಕ್ರಿಕೆಟರ್ ಜತೆ ಮದುವೆ

ಋತುರಾಜ್ ಗಾಯಕ್ವಾಡ್ ಮಹಾರಾಷ್ಟ್ರ ಮಹಿಳಾ ಕ್ರಿಕೆಟರ್ ಉತ್ಕರ್ಷ ಪವಾರ್‌ ಜತೆ ವಿವಾಹ ಮಾಡಿಕೊಂಡಿದ್ದಾರೆ.

Image credits: Social Media

ಅಕ್ಷತೆ ಹಾಕುತ್ತಿರುವ ಕ್ಷಣ

ಉತ್ಕರ್ಷ ಪವಾರ್ ಸಾಂಪ್ರದಾಯಿಕವಾಗಿ ಪತಿಗೆ ಅಕ್ಷತೆ ಹಾಕುತ್ತಿರುವ ಕ್ಷಣ

Image credits: Social Media

ಅದ್ದೂರಿ ವಿವಾಹ

ಜೂನ್‌ 03ರಂದು ಈ ಜೋಡಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದೆ.

Image credits: Social Media

ಹಸೆಮಣೆ ಏರಿದ ತಾರಾ ಜೋಡಿ

ಉತ್ಕರ್ಷ ಪವಾರ್ ಹಾಗೂ ಋತುರಾಜ್ ಗಾಯಕ್ವಾಡ್ ನಗುನಗುತ್ತಲೇ ಹಸೆಮಣೆ ಏರಿದ್ದಾರೆ

Image credits: Social Media

ಸುಂದರ ಕ್ಷಣ

ಮದುವೆ ಕಾರ್ಯ ಮುಗಿದ ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಬಿಗಿದಪ್ಪಿ ಸಂತಸ ಪಟ್ಟರು

Image credits: Social Media

ದೊಡ್ಡ ಮೊತ್ತ ಪಡೆದು ಫೇಲ್ ಆದ IPL ಸ್ಟಾರ್ಸ್‌..!

IPL Final ಕ್ಯಾಪ್ಟನ್ ಕೂಲ್ ಧೋನಿ ದಾಖಲೆ ಹೇಗಿದೆ.?

IPL 2023 ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?

ಸಾರಾ ಅನ್‌ಫಾಲೋ ಮಾಡಿದ ಶುಭ್‌ಮನ್ ಗಿಲ್‌..! ಬ್ರೇಕಪ್‌?