Cricket

ಫೈನಲ್ ಫೈಟ್

ನರೇಂದ್ರ ಮೋದಿ ಸ್ಟೇಡಿಯಂನಲ್ಲಿನ ಐಪಿಎಲ್‌ ಫೈನಲ್‌ನಲ್ಲಿ ಚೆನ್ನೈ-ಗುಜರಾತ್ ತಂಡಗಳು ಫೈಟ್

Image credits: PTI

11ನೇ ಐಪಿಎಲ್‌ ಫೈನಲ್‌

ಎಂ ಎಸ್ ಧೋನಿ ನಾಯಕನಾಗಿ 10ನೇ ಹಾಗೂ ಒಟ್ಟಾರೆ 11ನೇ ಐಪಿಎಲ್‌ ಫೈನಲ್‌ ಪಂದ್ಯವಿದು. 
 

Image credits: PTI

5ನೇ ಟ್ರೋಫಿ ಮೇಲೆ ಕಣ್ಣು

ಕ್ಯಾಪ್ಟನ್ ಕೂಲ್ ಧೋನಿ ಸಿಎಸ್‌ಕೆ ಪರ 4 ಐಪಿಎಲ್ ಗೆದ್ದಿದ್ದು, 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ
 

Image credits: PTI

250ನೇ ಪಂದ್ಯ:

ಧೋನಿ ಇಂದು 250ನೇ ಐಪಿಎಲ್‌ ಪಂದ್ಯವನ್ನಾಡುತ್ತಿದ್ದು, ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ
 

Image credits: PTI

ಫೈನಲ್‌ನಲ್ಲಿ ಅತಿಹೆಚ್ಚು ಬಲಿಪಡೆದ ಕೀಪರ್

ಧೋನಿ ಐಪಿಎಲ್ ಫೈನಲ್‌ನಲ್ಲಿ 6 ಕ್ಯಾಚ್ ಹಿಡಿದು, ಅತಿಹೆಚ್ಚು ವಿಕೆಟ್ ಪಡೆದ ಕೀಪರ್ ಎನಿಸಿದ್ದಾರೆ
 

Image credits: PTI

ಫೈನಲ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ನಾಯಕ

ಐಪಿಎಲ್‌ ಫೈನಲ್‌ನಲ್ಲಿ ಧೋನಿ ನಾಯಕನಾಗಿ ಒಟ್ಟಾರೆ 170 ರನ್ ಬಾರಿಸಿ, ಅತಿಹೆಚ್ಚು ರನ್ ಬಾರಿಸಿದ ನಾಯಕ ಎನಿಸಿದ್ದಾರೆ
 

Image credits: PTI

ಅತಿಹೆಚ್ಚು ಫೈನಲ್ ಆಡಿದ ನಾಯಕ

ಧೋನಿ ನಾಯಕನಾಗಿ 10 ಐಪಿಎಲ್ ಫೈನಲ್ ಆಡುವ ಮೂಲಕ ಮೊದಲ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.
 

Image credits: PTI

IPL 2023 ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?

ಸಾರಾ ಅನ್‌ಫಾಲೋ ಮಾಡಿದ ಶುಭ್‌ಮನ್ ಗಿಲ್‌..! ಬ್ರೇಕಪ್‌?

ಪ್ರತಿಭೆ ಗುರುತಿಸದೇ ಆಕಾಶ್‌ ಮಧ್ವಾಲ್‌ ಕೈಬಿಟ್ಟು ಕೆಟ್ಟ ಆರ್‌ಸಿಬಿ..!

ಕ್ರಿಕೆಟ್‌ ಕಾಮೆಂಟ್ರಿಗೆ ಹಿತಾ ಚಂದ್ರಶೇಖರ್ ಎಂಟ್ರಿ; ಪತಿಗೆ ಸಾಥ್ ಕೊಟ್ಟ ಸತಿ..!