ಆಸ್ಟ್ರೇಲಿಯಾವು ಟೀಂ ಇಂಡಿಯಾವನ್ನು ಬಗ್ಗುಬಡಿದು ಟೆಸ್ಟ್ ವಿಶ್ವಕಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆಸೀಸ್ ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್, ಕಾಂಗರೂ ಪಡೆಯ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
ಮಾರಕ ವೇಗಿ ಮಿಚೆಲ್ ಸ್ಟಾರ್ಕ್, ಇದೀಗ ಮೂರನೇ ಬಾರಿಗೆ ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ
ಈ ಮೊದಲು ಸ್ಟಾರ್ಕ್ 2015ರ ಏಕದಿನ ವಿಶ್ವಕಪ್ ಹಾಗೂ 2021ರ ಐಸಿಸಿ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು
ಇನ್ನು ಟೆಸ್ಟ್ ವಿಶ್ವಕಪ್‌ನಲ್ಲಿ ತಮ್ಮ ಪತಿಯನ್ನು ಹುರಿದುಂಬಿಸಲು ಆಸ್ಟ್ರೇಲಿಯಾ ಮಹಿಳಾ ತಂಡದ ಸ್ಪೋಟಕ ಬ್ಯಾಟರ್ ಅಲಿಸಾ ಹೀಲಿ ಕೂಡಾ ಮೈದಾನಕ್ಕೆ ಬಂದು ಚಿಯರ್ ಅಪ್ ಮಾಡಿದ್ದರು
ಸ್ಟಾರ್ಕ್ ಪತ್ನಿ ಅಲಿಸಾ ಹೀಲಿ, ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ.
ಅಲಿಸಾ ಹೀಲಿ, ಆಸ್ಟ್ರೇಲಿಯಾ ಮಹಿಳಾ ಟಿ20 ತಂಡದ ಪರ 6 ಟಿ20 ವಿಶ್ವಕಪ್ ಹಾಗೂ 2 ಏಕದಿನ ವಿಶ್ವಕಪ್ ಜಯಿಸಿದ್ದಾರೆ
ಅಲ್ಲಿಗೆ ಮಿಚೆಲ್ ಸ್ಟಾರ್ಕ್ ಹಾಗೂ ಅಲಿಸಾ ಹೀಲಿ ಜೋಡಿ ಒಟ್ಟಾಗಿ ಇದುವರೆಗೂ 11 ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ
WTC Final: 5ನೇ ದಿನದ ವಿರಾಟ್ ಕೊಹ್ಲಿ ಟ್ರ್ಯಾಕ್ ರೆಕಾರ್ಡ್ ಹೇಗಿದೆ?
ಕ್ರಿಕೆಟ್ ಆಟಗಾರ್ತಿಯನ್ನೇ ಕೈಹಿಡಿದ ಋತುರಾಜ್ ಗಾಯಕ್ವಾಡ್
ದೊಡ್ಡ ಮೊತ್ತ ಪಡೆದು ಫೇಲ್ ಆದ IPL ಸ್ಟಾರ್ಸ್..!
IPL Final ಕ್ಯಾಪ್ಟನ್ ಕೂಲ್ ಧೋನಿ ದಾಖಲೆ ಹೇಗಿದೆ.?