Kannada

ಪಾಕಿಸ್ತಾನಿ ಆಟಗಾರರ ಪತ್ನಿಯರ ಫೋಟೋಗಳು

Kannada

ಸಲ್ಮಾನ್ ಆಗಾ ಅವರ ಪತ್ನಿ

ಪಾಕಿಸ್ತಾನದ ನಾಯಕ ಸಲ್ಮಾನ್ ಆಗಾ ಅವರ ಪತ್ನಿ ತುಂಬಾ ಸುಂದರಿ. ಆದಾಗ್ಯೂ, ಅವರ ಹೆಸರು ಯಾರಿಗೂ ತಿಳಿದಿಲ್ಲ, ಆದರೆ ಅವರ ಫೋಟೋ ಸಲ್ಮಾನ್ ಜೊತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

Image credits: facebook
Kannada

ಹ್ಯಾರಿಸ್ ರೌಫ್ ಅವರ ಪತ್ನಿ

ಪಾಕಿಸ್ತಾನಿ ಕ್ರಿಕೆಟಿಗ ಹ್ಯಾರಿಸ್ ರೌಫ್ ಅವರ ಪತ್ನಿಯ ಹೆಸರು ಮುಜ್ನಾ ಮಸೂದ್, ಅವರು ಪಾಕಿಸ್ತಾನಿ ಮಾಡೆಲ್, ನೋಡೋಕೆ ಗೊಂಬೆಯಂತಿದ್ದಾರೆ. ಡಿಸೆಂಬರ್ 23, 2022 ರಂದು ಇಬ್ಬರೂ ವಿವಾಹವಾದರು.

Image credits: facebook
Kannada

ಶಾಹೀನ್ ಅಫ್ರಿದಿ ಪತ್ನಿ

ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ, ಮಾಜಿ ಪಾಕಿಸ್ತಾನ ನಾಯಕ ಶಾಹಿದ್ ಅಫ್ರಿದಿ ಅವರ ಪುತ್ರಿ ಅಂಶಾ ಅಫ್ರಿದಿ ಅವರನ್ನು ವಿವಾಹವಾದರು. ಫೆಬ್ರವರಿ 3, 2023 ರಂದು ಖಾಸಗಿ ಸಮಾರಂಭದಲ್ಲಿ ಇಬ್ಬರೂ ನಿಖಾ ಮಾಡಿದರು.

Image credits: Instagram

ಶಿಖರ್ ಧವನ್ ಗೆಳತಿ ಸೋಫಿಯ 8 ಸ್ಟನ್ನಿಂಗ್ ಲುಕ್ಸ್‌! ಆಕಾಶದಿಂದ ಧರೆಗಿಳಿದ ರಂಭೆ

ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್ ಅವರ ಬ್ಯೂಟಿಫುಲ್ ಫೋಟೋಗಳಿವು!

ಸೌಂದರ್ಯದ ಗಣಿ ಸ್ಕಾಟ್ಲೆಂಡ್ ಕ್ರಿಕೆಟರ್ ನಯ್ಮಾ ಶೇಖ್! ಈಕೆಯ ಬ್ಯೂಟಿಗೆ ಫಿದಾ!

ಏಷ್ಯಾಕಪ್ 2025: ಭಾರತ ತಂಡದಲ್ಲಿ ಈ 6 ಆಟಗಾರರಿಗೆ ಸಿಗುತ್ತಾ ಸ್ಥಾನ?