Cine World

2013ರಲ್ಲಿ ಬಿಡುಗಡೆಯಾದ ಯೇ ಜವಾನಿ ಹೈ ದೀವಾನಿ ಸಿನಿಮಾ 10 ವರ್ಷ ಪೂರೈಸಿದೆ.

Image credits: our own

ಆದಿತ್ಯಾ, ದೀಪಿಕಾ ಪಡುಕೋಣೆ, ಕಲ್ಕಿ ಹಾಗೂ ರಣಬೀರ್ ಸಂಭ್ರಮದಲ್ಲಿ ಭಾಗಿಯಾಗಿದ್ದರು..

Image credits: our own

ಕಳೆದ ರಾತ್ರಿ ನಡೆದ ಪಾರ್ಟಿ ಎಂದು ಅಯಾನ್ ಮುಖರ್ಜಿ ಫೋಟೋ ಹಂಚಿಕೊಂಡಿದ್ದಾರೆ.

Image credits: our own

YJHD ನನ್ನ ಎರಡನೇ ಮಗು, ಈ ಮಗುವಿಗೆ 10 ವರ್ಷ ಆಗಿದೆ ಎಂದ ಅಯಾನ್

Image credits: our own

ನೆನಪುಗಳು ಸ್ವೀಟಿನ ಡಬ್ಬ ಇದ್ಹಂಗೆ ಎಂದು ದೀಪಿಕಾ ಪಡುಕೋಣೆ

Image credits: our own

ಒಂದು ಸಲ ಡಬ್ಬಿ ಓಪನ್ ಮಾಡಿದರೆ ಕ್ಲೋಸ್ ಮಾಡಲು ಮನಸ್ಸು ಇರುವುದಿಲ್ಲವಂತೆ

Image credits: our own

ಈ ಸಿನಿಮಾ ನನ್ನ ಜೀವನದ ಬೆಸ್ಟ್‌ ನಿರ್ಧಾರ ಎಂದ ಅಯಾನ್.

Image credits: our own

ರಣಬೀರ್‌ನ ತಬ್ಬಿಕೊಂಡಿರುವ ದೀಪಿಕಾ ಪಡುಕೋಣೆ ಮೇಲೆ ನೆಟ್ಟಿಗರ ಕಣ್ಣಿದೆ.

Image credits: our own

ತಾಯಿ ಶರ್ಟ್‌ ಮಗ ಹಾಕಿರೋದಾ ಮಗ ಶರ್ಟ್‌ ತಾಯಿ ಹಾಕಿರೋದಾ?; ಮಲೈಕಾ ಅರೋರಾ ಟ್ರೋಲ್!

ಮತ್ತೇರಿಸುವ ಶೆರ್ಲಿನ್ ಚೋಪ್ರಾರ ವಿವಿಧ ಹಾಟ್ ಅವತಾರಗಳು

ಉರ್ಫಿ ಗೊಂಬೆಗಳ ಜಾಕೆಟ್; ಕಿತ್ತುಕೊಳ್ಳಲು ನಾ ಮುಂದು ತಾ ಮುಂದು ಎಂದ ಮಕ್ಕಳು

ಮಗಳ ಬಗ್ಗೆ ಇಂಥ ಸುದ್ದಿ ಹಬ್ಬಿಸಬೇಡಿ: ಕೀರ್ತಿ ಸುರೇಶ್ ತಂದೆಯ ಮನವಿ