Cine World

ಗೊಂಬೆಗಳನ್ನು ಬಳಸಿ ಜಾಕೆಟ್ ಡಿಸೈನ್ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ ಉರ್ಫಿ

Image credits: our own

ಹಳದಿ ಬಣ್ಣದ ಸಿಂಗಲ್ ಪೀಸ್‌ಗೆ ಕಲರ್ ಕಲರ್ ಗೊಂಬೆಗಳ ಜಾಕೆಟ್ ಲುಕ್‌ ಹೆಚ್ಚಿಸಿದೆ.

Image credits: our own

ಉರ್ಫಿ ಜಾಕೆಟ್‌ಗೆ ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಫುಲ್ ಫಿದಾ ಆಗಿದ್ದಾರೆ.

Image credits: our own

ಜಾಕೆಟ್‌ನ ನಿಮ್ಮ ನೆಚ್ಚಿನವರಿಗೆ ಗಿಫ್ಟ್‌ ಮಾಡಿ ಎಂದ ನೆಟ್ಟಿಗರು.

Image credits: our own

ಮೊದಲ ಸಲ ಉರ್ಫಿ ಲುಕ್‌ಗೆ ಪಾಸಿಟಿವ್ ಕಾಮೆಂಟ್ ಹರಿದು ಬರುತ್ತಿದೆ.

Image credits: our own

ಸದಾ ಮೈ ಕಾಣುವಂತೆ ಡ್ರೆಸ್ ಹಾಕುತ್ತಿದ್ದ ಉರ್ಫಿ ಸಾಕಷ್ಟು ಟ್ರೋಲ್ ಎದುರಿಸಿದ್ದಾರೆ.

Image credits: our own

ಸ್ವತಃ ಉರ್ಫಿ ಡಿಸೈನ್ ಮಾಡಿರುವ ಈ ಜಾಕೆಟ್. ಮಾರ್ಕೆಟ್‌ ಬರ್ಬೇಕು ಎಂದು ಡಿಸೈನರ್ಸ್.

Image credits: our own

ಮಗಳ ಬಗ್ಗೆ ಇಂಥ ಸುದ್ದಿ ಹಬ್ಬಿಸಬೇಡಿ: ಕೀರ್ತಿ ಸುರೇಶ್ ತಂದೆಯ ಮನವಿ

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಬಿಳಿ ಸೀರೆಯಲ್ಲಿ ಮಿಂಚಿದ ಶೋಭಿತಾ

ಹಳದಿ ಗೌನ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸದ ನಟಿ ಅದಿತಿ ರಾವ್

ಅಬ್ಬಬ್ಬಾ..ಊರ್ವಶಿ ರೌಟೆಲಾ ಧರಿಸಿದ್ದ ಮೊಸಳೆ ನೆಕ್ಲೇಸ್ ಬೆಲೆ 270 ಕೋಟಿನಾ!