Cine World

ಡೇಟಿಂಗ್ ರೂಮರ್ಸ್

ಸೌತ್ ಸ್ಟಾರ್ ಕೀರ್ತಿ ಸುರೇಶ್ ಡೇಟಿಂಗ್- ಮದ್ವೆ ವಿಚಾರ ಆಗಾಗ ವೈರಲ್ ಆಗುತ್ತಿರುತ್ತದೆ. 

Image credits: our own

ಫೋಟೋ ವೈರಲ್

ಇತ್ತೀಚೆಗಷ್ಟೆ ಕೀರ್ತಿ ಶೇರ್ ಮಾಡಿದ್ದ ಫೋಟೋ ಭಾರಿ ಚರ್ಚೆಗೆ ಕಾರಣವಾಗಿತ್ತು. ಕೀರ್ತಿ ಜೊತೆಗಿರುವ ಆ ಹುಡುಗ ಯಾರೆಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. 

Image credits: our own

ತಂದೆಯ ಪ್ರತಿಕ್ರಿಯೆ

ಮಗಳ ಬಗ್ಗೆ ಆಗಾಗ ವದಂತಿ ಹಬ್ಬುತ್ತಿರುವ ಬಗ್ಗೆ ಕೀರ್ತಿ ಸುರೇಶ್ ತಂದೆಯೇ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ. 

Image credits: our own

ಇಬ್ಬರೂ ಬೆಸ್ಟ್ ಫ್ರೆಂಡ್ಸ್

ಕೀರ್ತಿ ಮತ್ತು ಫರ್ಹಾನ್ ಇಬ್ಬರೂ ಉತ್ತಮ ಸ್ನೇಹಿತರು. ಇಂಥ ಸುದ್ದಿ ಹಬ್ಬಿಸಬೇಡಿ, ಮಗಳ ಮದ್ವೆ ಫಿಕ್ಸ್ ಆದರೇ ನಾನೆ ಹೇಳುತ್ತೀನಿ ಎಂದು ಹೇಳಿದ್ದಾರೆ. 

Image credits: our own

ಮಿಸ್ಟರಿ ಮ್ಯಾನ್

ಕೀರ್ತಿ ಪ್ರತಿಕ್ರಿಯೆ ನೀಡಿ ಇಂಥ ವಿಚಾರಕ್ಕೆ ನನ್ನ ಆತ್ಮೀಯ ಸ್ನೇಹಿತರನ್ನು ಎಳೆದು ತರಬೇಡಿ. ನಿಜವಾದ ಮಿಸ್ಟರಿ ಮ್ಯಾನ್ ಅನ್ನು ನಾನೆ ಬಹಿರಂಗ ಪಡಿಸುತ್ತೇನೆ ಎಂದಿದ್ದರು. 

Image credits: our own

ಹೊಸ ಫೋಟದಲ್ಲಿ ಮಿಂಚಿಂಗ್

ಕೀರ್ತಿ ಹೊಸ ಫೋಟೋ ಹಂಚಿಕೊಂಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ. ಲೆಂಹಗಾದಲ್ಲಿ ಮಹಾನಟಿ ಮಿಂಚಿದ್ದಾರೆ. 
 

Image credits: our own

ರಘುತಾತ ಮುಕ್ತಾಯ

ರಘುತಾತ ಎನ್ನುವ ಮಹಿಳಾ ಪ್ರಧಾನ ಸಿನಿಮಾದಲ್ಲಿ ಕೀರ್ತಿ ನಟಿಸಿದ್ದು ಚಿತ್ರೀಕರಣ ಮುಗಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ‌್‌ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.   

Image credits: our own

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಬಿಳಿ ಸೀರೆಯಲ್ಲಿ ಮಿಂಚಿದ ಶೋಭಿತಾ

ಹಳದಿ ಗೌನ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸದ ನಟಿ ಅದಿತಿ ರಾವ್

ಅಬ್ಬಬ್ಬಾ..ಊರ್ವಶಿ ರೌಟೆಲಾ ಧರಿಸಿದ್ದ ಮೊಸಳೆ ನೆಕ್ಲೇಸ್ ಬೆಲೆ 270 ಕೋಟಿನಾ!

Cannes 2023: ಪ್ರತಿಷ್ಠಿತ ಚಿತ್ರೋತ್ಸವದಲ್ಲಿ KGF ನಟಿ, ಹೇಗಿದೆ ಮೌನಿ ಲುಕ್?