Cine World

ಬಾಲಿವುಡ್ ಹಾಟ್ ನಟಿ, ಮಮ್ಮಿ ಮಲೈಕಾ ಅರೋರಾ ಡಿನ್ನರ್ ಡೇಟ್ ಫೋಟೋ ವೈರಲ್

Image credits: our own

ಮುಂಬೈನ ಜನಪ್ರಿಯ ಹೋಟೆಲ್‌ನಲ್ಲಿ ಮಲೈಕಾ ಅರೋರಾ ಮತ್ತು ಪುತ್ರ ಅರ್ಹಾನ್

Image credits: our own

ಪದೇ ಪದೇ ವಿದೇಶದಿಂದ ಭಾರತಕ್ಕೆ ಬರುವ ಅರ್ಹಾನ್ ಕಾಲೆಳೆದ ನೆಟ್ಟಿಗರು

Image credits: our own

ಅರ್ಹಾನ ಧರಿಸಿರುವ ಶರ್ಟ್‌ನ ಈ ಹಿಂದೆ ಮಲೈಕಾ ಧರಿಸಿದ್ದರು ಎನ್ನಲಾಗಿದೆ.

Image credits: our own

ಇಲ್ಲಿ ಯಾರ ಶರ್ಟ್ ಯಾರು ಹಾಕಿದ್ದಾರೆ ಎಂದು ಟ್ರೋಲ್ ಆಗಿದ್ದಾರೆ.

Image credits: our own

ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್ ಬಗ್ಗೆ ಮಲೈಕಾ ಅರೋರಾ ಕೇರ್ ಮಾಡುವುದಿಲ್ಲ.

Image credits: our own

ವಿಚ್ಛೇದನ ನಂತರ ಅರ್ಬಾಜ್ ಮತ್ತು ಮಲೈಕಾ ಕೋ ಪೇರೆಂಟಿಂಗ್ ಮಾಡುತ್ತಿದ್ದಾರೆ.

Image credits: our own

ಒಮ್ಮೆ ಧರಿಸಿದ ಬಟ್ಟೆಯನ್ನು ಮಲೈಕಾ ಮತ್ತೊಮ್ಮೆ ಧರಿಸುವುದಿಲ್ಲ.

Image credits: our own

ಮತ್ತೇರಿಸುವ ಶೆರ್ಲಿನ್ ಚೋಪ್ರಾರ ವಿವಿಧ ಹಾಟ್ ಅವತಾರಗಳು

ಉರ್ಫಿ ಗೊಂಬೆಗಳ ಜಾಕೆಟ್; ಕಿತ್ತುಕೊಳ್ಳಲು ನಾ ಮುಂದು ತಾ ಮುಂದು ಎಂದ ಮಕ್ಕಳು

ಮಗಳ ಬಗ್ಗೆ ಇಂಥ ಸುದ್ದಿ ಹಬ್ಬಿಸಬೇಡಿ: ಕೀರ್ತಿ ಸುರೇಶ್ ತಂದೆಯ ಮನವಿ

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಬಿಳಿ ಸೀರೆಯಲ್ಲಿ ಮಿಂಚಿದ ಶೋಭಿತಾ