Cine World
ನಟಿ, ಮಾಡೆಲ್ ಶೆರ್ಲಿನ್ ಚೋಪ್ರಾ ತನ್ನ ಹಾಟ್ ಲುಕ್ ಮೂಲಕವೇ ಹೆಚ್ಚು ಖ್ಯಾತಿಗಳಿಸಿದವರು.
ಶೆರ್ಲಿನ್ ಚೋಪ್ರಾ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸಿಕ್ಕಾಪಟ್ಟೆ ಹಾಟ್ ನಟಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಶೆರ್ಲಿನ್ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಫೋಟೋಗಳನ್ನು ಸದಾ ಶೇರ್ ಮಾಡುತ್ತಿರುತ್ತಾರೆ.
ಶೆರ್ಲಿನ್ ಚೋಪ್ರಾ ಇನ್ಸ್ಟಾಗ್ರಾಮ್ ನಲ್ಲಿ 7.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸದಾ ಹಾಟ್ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ.
ಶೆರ್ಲಿನ್ ಚೋಪ್ರಾ ಫೋಟೋಗಳಿಗೆ, ವಿಡಿಯೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ ಹರಿದು ಬರುತ್ತಿದೆ.
ಶೆರ್ಲಿನ್ ಚೋಪ್ರಾ ಇತ್ತೀಚೆಗಷ್ಟೆ MTV ಸ್ಪ್ಲಿಟ್ಸ್ವಿಲ್ಲಾ 6 ಹೋಸ್ಟ್ ಮಾಡಿದ್ದರು.
ಜಿಮ್ ನಲ್ಲಿ ವರ್ಕೌಟ್ ಮಾಡುವ ಶೆರ್ಲಿನ್ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಉರ್ಫಿ ಗೊಂಬೆಗಳ ಜಾಕೆಟ್; ಕಿತ್ತುಕೊಳ್ಳಲು ನಾ ಮುಂದು ತಾ ಮುಂದು ಎಂದ ಮಕ್ಕಳು
ಮಗಳ ಬಗ್ಗೆ ಇಂಥ ಸುದ್ದಿ ಹಬ್ಬಿಸಬೇಡಿ: ಕೀರ್ತಿ ಸುರೇಶ್ ತಂದೆಯ ಮನವಿ
ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಬಿಳಿ ಸೀರೆಯಲ್ಲಿ ಮಿಂಚಿದ ಶೋಭಿತಾ
ಹಳದಿ ಗೌನ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸದ ನಟಿ ಅದಿತಿ ರಾವ್