Kannada

ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ ಸ್ಯೂಡೋಬಲ್ಬಾರ್ ಅಫೆಕ್ಟ್ ಎಂಬ ನರವೈಜ್ಞಾನಿಕ ಸ್ಥಿತಿಯಿಂದ ಬಳಲುತ್ತಿದ್ದಾರೆ. ಇದು ನಗು ಮತ್ತು ಅಳುವನ್ನು ಕಂಟ್ರೋಲ್ ಮಾಡದ ಸ್ಥಿತಿ.

Kannada

ಯಾಮಿ ಗೌತಮ್

ಬಾಲಿವುಡ್ ನ ಬ್ಯೂಟಿಫುಲ್ ನಟಿ ಯಾಮಿ ಗೌತಮ್ ಕೆರಟೋಸೀಸ್ ಪಿಲರಿಸೀಸ್ ಎನ್ನುವ ಚರ್ಮದ ಸಮಸ್ಯೆಯನ್ನು ಹೊಂದಿದ್ದಾರೆ.

Image credits: YamiGautam@instagram
Kannada

ಕಾಜಲ್ ಅಗರ್ವಾಲ್

ಕಾಜಲ್ ಅಗರ್ವಾಲ್ ಆಟೋಇಮ್ಯೂನ್ ಸಮಸ್ಯೆ ಹಾಗೂ ಬ್ರಾಂಕಿಯಲ್ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Image credits: Our own
Kannada

ಲೀಸಾ ರೇ

ಯುವರಾಜನ ಚೆಲುವೆ ಲೀಸಾ ರೆ ಬಲು ಅಪರೂಪದ ಬಿಳಿ ರಕ್ತ ಕಣದ ಕ್ಯಾನ್ಸರ್ ಸಮಸ್ಯೆಯನ್ನು ಹೊಂದಿದ್ದರು. ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

Image credits: social media
Kannada

ಸಮಂತಾ ರುತ್ ಪ್ರಭು

ಸಮಂತಾ ರುತ್ ಪ್ರಭು ಮಯೋಸೈಟಿಸ್ ಎಂಬ ಆಟೋಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Image credits: our own
Kannada

ಸೋನಂ ಕಪೂರ್

ತಮ್ಮ ಡಯಟ್, ಫಿಗರ್ ಮೂಲಕ ಸುದ್ದಿಯಲ್ಲಿರುವ ನಟಿ ಸೋನಂ ಕಪೂರ್ ಬಾಲ್ಯದಿಂದಲೇ ಮಧುಮೇಹ ಕಾಯಿಲೆಗೆ ಒಳಗಾಗಿದ್ದರು.

Image credits: Instagram
Kannada

ಸ್ನೇಹಾ ಉಲ್ಲಾಲ್

ಐಶ್ವರ್ಯ ರೈ ಹೋಲಿಕೆ ಉಳ್ಳ ನಟಿ ಸ್ನೇಹಾ ಉಲ್ಲಾಲ್, ಅಟೋ ಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲವು ಸಂದರ್ಭಗಳಲ್ಲಿ ಆಕೆಗೆ 30 ನಿಮಿಷಕ್ಕಿಂದ ಜಾಸ್ತಿ ನಿಲ್ಲಲು ಸಾಧ್ಯವಿಲ್ಲ.

Image credits: Instagram

OTTಯಲ್ಲಿ ನೋಡಬೇಕಾದ 7 ಡಾರ್ಕ್ ಸೈಕಲಾಜಿಕಲ್ ಥ್ರಿಲ್ಲರ್‌ ಸಿನಿಮಾಗಳು

ಈ ವಾರ OTTಗೆ ಎಂಟ್ರಿ ಕೊಟ್ಟ ಸಿನಿಮಾಗಳಿವು… ಭರ್ಜರಿ ಮನರಂಜನೆ ನಿಮ್ಮದು

ಮಹಿಳಾ ನಿರ್ದೇಶಕಿಯರೇ ನಿರ್ದೇಶಿಸಿದ ಮಹಿಳಾ ಕೇಂದ್ರಿದ ಸಿನಿಮಾಗಳು Don't Miss It

ಭಾರತೀಯ ಚಿತ್ರರಂಗದ ಈ ಸ್ಟಾರ್ ನಟಿಯರಿಗೆ ಅಡಿಪಾಯ ಹಾಕಿದ್ದೇ ಚಂದನವನ