Cine World
ಕೇರಳದ ಮಾಜಿ ಸಿಎಂ ವಿ.ಎಸ್. ಅಚ್ಯುತಾನಂದನ್ ಸಂದರ್ಶನ ಸೇರಿದಂತೆ ಚಿತ್ರದ 10 ದೃಶ್ಯಗಳಿಗೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ ಕತ್ತರಿ.
'ಕೇರಳದ ಯುವಕರು ಇಸ್ಲಾಂಗೆ ಮತಾಂತರವಾಗುವತ್ತ ಪ್ರಭಾವಿತರಾಗುತ್ತಿರುವುದರಿಂದ ಮುಂದಿನ 2 ದಶಕಗಳಲ್ಲಿ ಕೇರಳ ಬಹುಪಾಲು ಮುಸ್ಲಿಂ ರಾಜ್ಯವಾಗಲಿದೆ' ಎಂದಿದ್ದ ದೃಶ್ಯಕ್ಕೆ ಕತ್ತರಿ
ಭಾರತೀಯ ಕಮ್ಯುನಿಸ್ಟರು ದೊಡ್ಡ ಕಪಟಿಗಳು ಎಂಬ ಸಂಭಾಷಣೆಯಿಂದ ಭಾರತೀಯ ಎಂಬ ಪದವನ್ನು ತೆಗೆದು ಹಾಕಲಾಗಿದೆ
ಚಿತ್ರವನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ, ವಕೀಲ ಕಪಿಲ್ ಸಿಬಲ್ ಹಾಗೂ ನಿಜಾಂ ಪಾಷ ಸಲ್ಲಿಸಿದ್ದ ಅರ್ಜಿ ವಜಾ
ಸುದೀಪ್ತೋ ಸೇನ್ ನಿರ್ದೇಶನದ ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣದ 'ದ ಕೇರಳ ಸ್ಟೋರಿ' ಸಿನಿಮಾ
ಸಿನಿಮಾದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲನಿ ಹಾಗೂ ಸಿದ್ಧಿ ಇದ್ನಾನಿ
32 ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಿಸಿ ಅವರನ್ನು ಐಸಿಸ್ ಉಗ್ರ ಸಂಘಟನೆಗೆ ಸೇರಿಸಿದ ಕತೆ