Cine World

ಪಟಾಕ ಸುಂದರಿಯ ಹೊಸ ಲುಕ್

ಪಟಾಕ ಸುಂದರಿ ಎಂದೇ ಖ್ಯಾತಿಗಳಿಸಿರುವ ನಟಿ ನಭಾ ನಟೇಶ್ ಹೊಸ ಫೋಟೋಶೂಟ್ ಮೂಲಕ ಮಿಂಚಿದ್ದಾರೆ. 

ನಭಾ ಹೊಸ ಫೂಟೋಶೂಟ್ ವೈರಲ್

ಕನ್ನಡ ಮೂಲಕ ನಟಿ ನಭಾ ನಟೇಶ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಕೆಂಪು ಮತ್ತು ಗ್ರೇ ಲೆಹಂಗಾದಲ್ಲಿ ನಭಾ ಮಸ್ತ್ ಪೋಸ್ ನೀಡಿದ್ದಾರೆ. 

ಮೋಡಿ ಮಾಡಿದ ಸುಂದರಿ

ನಟಿ ನಭಾ ಸಖತ್ ಫೋಟೋಗಳನ್ನು ಶೇರ್ ಮಾಡಿ ಮಾಡಿಮಾಡುವವಳು ಎಂದು ಕ್ಯಾಪ್ಷನ್ ನೀಡಿದ್ದಾರೆ. 
 

ತರಹೇವಾರಿ ಪೋಸ್‌ನಲ್ಲಿ ವಜ್ರಕಾಯ ನಟಿ

ನಟಿ ನಭಾ ನಟೇಶ್ ಲೆಹಂಗಾ ಧರಿಸಿ ಕ್ಯಾಮರಾಗೆ ತರಹೇವಾರಿ ಪೋಸ್‌ ನೀಡಿದ್ದಾರೆ. ನಭಾ ಫೋಟೋಗಳಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ತೆಲುಗಿನಲ್ಲಿ ಬ್ಯುಸಿ ನಭಾ

ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ನಭಾ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. 

ಇಸ್ಮಾರ್ಟ್ ಶಂಕರ್ ಸಕ್ಸಸ್

'ನನ್ನು ದೋಚುಕುಂದುವಟೆ' ಸಿನಿಮಾ ಮೂಲಕ ನಭಾ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಎರಡು ಸಿನಿಮಾಗಳಲ್ಲಿ ನಟಿದ ಬಳಿಕ ಇಸ್ಮಾರ್ಟ್ ಶಂಕರ್ ದೊಡ್ಡ ಸಕ್ಸಸ್ ನೀಡಿತು.  

ಮಾಸ್ಟ್ರೋ ಕೊನೆ ಸಿನಿಮಾ

ನಭಾ ಕೊನೆಯದಾಗಿ ಮಾಸ್ಟ್ರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾ ಬಳಿಕ ಮತ್ತೆ ನಭಾ ಯಾವ ಸಿನಿಮಾದಲ್ಲೂ ನಟಿಸಿಲ್ಲ. 
 

ಅನುಷ್ಕಾ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ; ಇಲ್ಲಿವೆ ಸುಂದರ ಫೋಟೋಗಳು

ಸಮಂತಾ 36ನೇ ಹುಟ್ಟುಹಬ್ಬ; ಯಾರಿಗೂ ತಿಳಿಯದ ಸೀಕ್ರೆಟ್ಸ್‌