Cine World

ರೆಡ್ ಆ್ಯಂಡ್ ಬ್ಲಾಕಲ್ಲಿ ರಾಖಿ

ಏನೇನೋ  ಅವತಾರ ಮಾಡ್ಕೊಂಡು ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸುವ ರಾಖಿ ಸಾವಂತ್ ಹೊಸ ಅವತಾರವಿದು.

ರಿಂಕಿ ಪಾಂಕಿಯಾದ ರಾಖಿ

ಸ್ಪೆಷಲ್ ಉಡುಗೆ ತೊಟ್ಟು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ರಾಖಿ ಸಾವಂತ್ ಡ್ರೆಸ್ಸಿಗೆ ಕಮೆಂಟ್ಸ್ ಬರುತ್ತಿವೆ.

ಕುಣಿದು ಕುಪ್ಪಳಿಸಿದ ರಾಖಿ

ಈ ಕಾರ್ಯಕ್ರಮದಲ್ಲಿ ರಾಖಿ ಮಾಡಿದ ಡ್ಯಾನ್ಸ್‌ಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ಏನಿದು ಹೊಸ ಅವತಾರ?

ನೆಟ್ಟಿಗರು ಬಿಡ್ತಾರಾ ರಾಖಿಯನ್ನು? ಏನಮ್ಮಾ ನಿನ್ ಅವತಾರವೆಂದು ಕಾಲೆಳೆಯುತ್ತಿದ್ದಾರೆ.

ಏನಿದು ತಲೆ ಮೇಲೆ?

ಹೊಸ ಹೇರ್ ಸ್ಟೈಲ್‌ನಲ್ಲಿ ರಾಖಿ ಲುಕ್ ಪೂರ್ಣಗೊಂಡಿದ್ದು ಹೀಗೆ.

ಸುದ್ದಿಯಲ್ಲಿರೋ ರಾಖಿ

ಒಟ್ಟಿನಲ್ಲಿ ಲುಕ್, ಲೈಫ್, ಗಾಸಿಪ್...ಹೀಗೆ ಒಂದಲ್ಲೊಂದು ಕಾರಣಗಳಿಂದ ರಾಖಿ ಸುದ್ದಿಯಲ್ಲಿ ಇರೋದಂತೂ ತಪ್ಪಿಸೋಲ್ಲ.

ಹೊಸ ಸ್ಟೆಪ್ಸ್‌ ಹಾಕಿದ ರಾಖಿ

ಪಿಂಕಿ ಪಾಂಕ್ ಆದ ರಾಖಿ, ಪಿಂಗ್ ಪಾಂಗ್ ಲುಕ್ಕಲ್ಲಿ ಡ್ಯಾನ್ಸ್ ಮಾಡಿದ್ದೂ ವಿಶೇಷವಾಗಿತ್ತು. ಒಟ್ಟಿನಲ್ಲಿ ಜನರನ್ನು ಅಟ್ರಾಕ್ಟ್ ಮಾಡಿಕೊಳ್ಳೋದು ಸುಳ್ಳಲ್ಲ. 

ಹೊಸ ಫೋಟೋಶೂಟ್‌ನಲ್ಲಿ ಮೋಡಿ ಮಾಡಿದ ಪಟಾಕ ಸುಂದರಿ ನಭಾ ನಟೇಶ್

ಅನುಷ್ಕಾ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ; ಇಲ್ಲಿವೆ ಸುಂದರ ಫೋಟೋಗಳು

ಸಮಂತಾ 36ನೇ ಹುಟ್ಟುಹಬ್ಬ; ಯಾರಿಗೂ ತಿಳಿಯದ ಸೀಕ್ರೆಟ್ಸ್‌