ಎಡ್ ಮತ್ತು ಲೊರೇನ್ ವಾರೆನ್ ಅವರ ಅನುಭವಗಳನ್ನು ಆಧರಿಸಿದ 'ಕಾಂಜರಿಂಗ್' ಹಾರರ್ ಫ್ರಾಂಚೈಸ್‌ನ ಕೊನೆಯ ಸಿನಿಮಾ 'ಕಾಂಜರಿಂಗ್: ದಿ ಲಾಸ್ಟ್ ರೈಟ್ಸ್'. ಈ ಫ್ರಾಂಚೈಸ್‌ನ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ.
cine-world Mar 23 2026
Author: Chethan Kumar Image Credits:IMDb
Kannada
ದಿ ಕಾಂಜರಿಂಗ್
ಈ ಸಿನಿಮಾವು 'ಹಾಂಟೆಡ್-ಹೌಸ್' ಅಂದರೆ ದೆವ್ವದ ಮನೆ ಜಾನರ್‌ಗೆ ಮತ್ತೆ ಜೀವ ತುಂಬಿತ್ತು. IMDbಯಲ್ಲಿ ಈ ಚಿತ್ರಕ್ಕೆ 7.5 ರೇಟಿಂಗ್ ಇದೆ.
Image credits: IMDb
Kannada
ದಿ ಕಾಂಜರಿಂಗ್ 2
ಮೂಲ ಚಿತ್ರಕ್ಕಿಂತಲೂ ಹೆಚ್ಚು ಯಶಸ್ಸು ಕಂಡ ಕೆಲವೇ ಕೆಲವು ಸೀಕ್ವೆಲ್‌ಗಳಲ್ಲಿ ಇದೂ ಒಂದು. IMDbಯಲ್ಲಿ ಈ ಚಿತ್ರಕ್ಕೂ 7.3 ರೇಟಿಂಗ್ ಇದೆ.
Image credits: IMDb
Kannada
ಅನಾಬೆಲ್: ದಿ ಕ್ರಿಯೇಷನ್
ಈ ಪ್ರೀಕ್ವೆಲ್, ಗೊಂಬೆ ತಯಾರಕನ ಮನೆಯಲ್ಲಿ 'ಅನಾಬೆಲ್' ಗೊಂಬೆಯ ಶಾಪಗ್ರಸ್ತ ಮೂಲವನ್ನು ಬಹಿರಂಗಪಡಿಸುತ್ತದೆ. ಭಯಾನಕ ಸೆಟ್ಟಿಂಗ್, ನಿರಂತರ ಭಯದಿಂದಾಗಿ ಇದು ಅತ್ಯುತ್ತಮ ಸ್ಪಿನ್‌ಆಫ್‌ಗಳಲ್ಲಿ ಒಂದಾಗಿದೆ.
Image credits: IMDb
Kannada
ಅನಾಬೆಲ್ ಕಮ್ಸ್ ಹೋಮ್
IMDbಯಲ್ಲಿ ಈ ಚಿತ್ರಕ್ಕೆ ಕಡಿಮೆ ರೇಟಿಂಗ್ ಇದ್ದರೂ, ಸಿನಿಮಾ ತುಂಬಾ ಮನರಂಜನೆಯಿಂದ ಕೂಡಿದೆ.
Image credits: IMDb
Kannada
ದಿ ನನ್
'ವಲಾಕ್' ದೆವ್ವದ ಹಿನ್ನೆಲೆಯ ಮೇಲೆ ಕೇಂದ್ರೀಕರಿಸುವ ಈ ಚಿತ್ರದ ಕಥೆ ರೊಮೇನಿಯಾದ ಕ್ರೈಸ್ತ ಮಠದಲ್ಲಿ ನಡೆಯುತ್ತದೆ. ಗೋಥಿಕ್ ದೃಶ್ಯಗಳು ಮತ್ತು ಭಯಾನಕ ವಾತಾವರಣದಿಂದ ಕೂಡಿದೆ