ನಟಿ ಶಕೀಲಾ ಹಜ್ ಯಾತ್ರೆಗೆ ತೆರಳಿದ್ದಾರೆ. ಉಮ್ರಾಗೆ ತೆರಳಿರುವ ಫೋಟೋ ಹಂಚಿಕೊಂಡಿದ್ದಾರೆ.
ಚೆನ್ನೈ ಏರ್‌ಪೋರ್ಟ್‌ನಲ್ಲಿ ಸ್ನೇಹಿತರ ಜೊತೆಗೂಡಿ ಅವರು ಮೆಕ್ಕಾಗೆ ಪ್ರಯಾಣ ಬೆಳೆಸಿದ್ದಾರೆ.
ಶಕೀಲಾ ಮೆಕ್ಕಾಗೆ ಪ್ರಯಾಣ ಮಾಡಿರುವ ಫೋಟೋವನ್ನು ಸ್ನೇಹಿತ ಸತೀಶ್ ಕ್ರಿಸ್ಟೋಫರ್ ಹಂಚಿಕೊಂಡಿದ್ದಾರೆ.
ನಿಮ್ಮ ಪ್ರಯಾಣ ಶುಭವಾಗಿರಲಿ ಅಮ್ಮ, ನಿಮ್ಮ ಕನಸುಗಳೆಲ್ಲಾ ನನಸಾಗಲಿ ಎಂದು ಅವರು ವಿಡಿಯೋಗೆ ಬರೆದುಕೊಂಡಿದ್ದಾರೆ.
ನಟಿ ಶಕೀಲಾ ಬಹಳ ದೀರ್ಘ ಕಾಲದಿಂದ ಆಧ್ಯಾತ್ಮದತ್ತ ವಾಲಿದ್ದಾರೆ.
ಕೆಲ ದಿನಗಳ ಹಿಂದೆ ನಟಿ ಮುಮ್ತಾಜ್ ಅವರ ಆಧ್ಯಾತ್ಮಿಕತೆ ಬಗ್ಗೆ ಶಕೀಲಾ ಹೇಳಿದ ಮಾತು ವೈರಲ್ ಆಗಿತ್ತು.
ನಾನು ಜೀವನದಲ್ಲಿ ಬಹಳ ದೊಡ್ಡ ತಪ್ಪುಗಳನ್ನು ಮಾಡಿದ್ದೇನೆ. ಅದರಿಂದ ಹೊರಬರುವ ಪ್ರಯತ್ನದಲ್ಲಿದ್ದೇನೆ ಎಂದಿದ್ದರು.
ಮುಮ್ತಾಜ್ ಅವರ ಸಹಾಯದಿಂದಲೇ ಆಧ್ಯಾತ್ಮಿಕತೆಯತ್ತ ಆಕರ್ಷಿತಳಾಗಿದ್ದೇನೆ ಎಂದಿದ್ದರು.
ಈ ಹಿಟ್ ಹಾಡಿಗೆ ನಡೆದದ್ದು ಬರೋಬ್ಬರಿ 16 ದಿನ ಶೂಟಿಂಗ್ , ರಕ್ತ ಹರಿದರೂ ನೃತ್ಯ ನಿಲ್ಲಿಸದ Aishwarya Rai
'ಬ್ಯಾಕ್‌ಸೈಡ್ ಫೋಟೋ ತೆಗೆದ್ರೆ ಸರಿ ಇರಲ್ಲ..' ಪಾಪರಾಜಿಗಳ ಮೇಲೆ ಗರಂ ಆದ ನಟಿ!
ಧನುಷ್ ಜೊತೆ ಡೇಟಿಂಗ್ ಮಾತ್ರವಲ್ಲ, ನಾನು ಗರ್ಭಿಣಿ ಅಂತಾನೂ ಹೇಳ್ತಾರೆ: ಮೃಣಾಲ್
ಗಂಡನಿಗೆ ಹೆಂಡ್ತಿ ಆರ್ಥಿಕ ಬೆಂಬಲ ನೀಡೋದು ತಪ್ಪಾ? ಏನ್ ಹೇಳ್ತಾರೆ ಸೆಲೆಬ್ರಿಟಿಗಳು