Kannada

ನಭಾ ನಟೇಶ್

ಕನ್ನಡ ಚಿತ್ರರಂಗದಲ್ಲಿ ಪಟಾಕಿ ಪೋರಿ ಎಂದೇ ಹೆಸರು ಪಡೆದಿರುವ ನಭಾ ನಟೇಶ್, ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು.

Kannada

ಶಿವಣ್ಣನಿಗೆ ನಾಯಕಿ

ನಭಾ ನಟೇಶ್ ಕನ್ನಡದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ವಜ್ರಕಾಯ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು, ಮತ್ತೆ ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆಯ ಚಿತ್ರಗಳಲ್ಲಿ ಮಾತ್ರ.

Image credits: Instagram
Kannada

ಕನ್ನಡದಲ್ಲಿ ನಟಿಸಿದ ಚಿತ್ರಗಳು

ನಭಾ ಕನ್ನಡದಲ್ಲಿ ನಟಿಸಿದ್ದು ಕೇವಲ ಮೂರು ಸಿನಿಮಾ, ಪ್ರೀತಿ ಗೀತಿ ಇತ್ಯಾದಿ, ವಜ್ರಕಾಯ ಹಾಗೂ ಲೀ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಇನ್ನು ಸಾಹೇಬ ಸಿನಿಮಾದಲ್ಲಿ ಸ್ಪೆಷಲ್ ಹಾಡಿನಲ್ಲಿ ನಟಿಸಿದ್ದರು.

Image credits: Instagram
Kannada

ಸಾಲು ಸಾಲು ತೆಲುಗು ಸಿನಿಮಾ

ನಭಾ ನಟೇಶ್ ಇದೀಗ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಸೋಶಿಯಲ್ ಮೀಡೀಯಾದಲ್ಲಿ ತಮ್ಮ ಫೋಟೊ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

Image credits: Instagram
Kannada

ಗ್ಲಾಮರಸ್ ಫೋಟೊ ಶೂಟ್

ನಭಾ ಹೆಚ್ಚಾಗಿ ಸೋಶಿಯಲ್ ಮೀಡೀಯಾದಲ್ಲಿ ತಮ್ಮ ಗ್ಲಾಮರಸ್ ಫೋಟೊ ಶೂಟ್ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ಫೋಟೊ ಶೂಟ್ ಮಾಡಿಸಿದ್ದಾರೆ.

Image credits: Instagram
Kannada

ಬಾಕ್ಸಿಂಗ್ ಅಖಾಡಕ್ಕಿಳಿದ ನಟಿ

ಇದೀಗ ನಭಾ ಬಾಕ್ಸಿಂಗ್ ಡ್ರೆಸ್ ಧರಿಸಿ, ಕೈಯಲ್ಲಿ ಬಾಕ್ಸಿಂಗ್ ಗ್ಲೌಸ್ ಧರಿಸಿ, ಬಾಕ್ಸಿಂಗ್ ಅಖಾಡಕ್ಕೆ ಇಳಿದು, ಫೈಟ್ ಮಾಡುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Image credits: Instagram
Kannada

ನಿಜವಾಗ್ಲೂ ಬಾಕ್ಸಿಂಗ್ ಮಾಡ್ತಿದ್ದಾರ?

‘ಒಳಗಿನ ಹೋರಾಟದಲ್ಲಿ ಶಕ್ತಿ ಬೆಸೆಯುತ್ತದೆ’ ಎನ್ನುವ ಕ್ಯಾಪ್ಶನ್ ಕೊಟ್ಟು ನಟಿ ಪೋಟೋಸ್ ಹಂಚಿಕೊಂಡಿದ್ದು ಇದು ಫೋಟೊ ಶೂಟ್ ಗಾಗಿ ಮಾಡಿರ್ರೋದಾ ಅಥವಾ ನಿಜವಾಗಿಯೂ ಬಾಕ್ಸಿಂಗ್ ಮಾಡ್ತಾರ ಗೊತ್ತಿಲ್ಲ.

Image credits: Instagram
Kannada

ಸ್ವಯಂಭು ಸಿನಿಮಾದಲ್ಲಿ ನಭಾ

ಸದ್ಯ ನಭಾ ನಟೇಶ್ ‘ಸ್ವಯಂಭು’ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಈ ಚಿತ್ರದಲ್ಲಿ ನಟಿಯ ಫೋಟೋ ರಿಲೀಸ್ ಆಗಿದ್ದು, ಜನಮನ ಗೆದ್ದಿತ್ತು.

Image credits: Instagram
Kannada

ನಭಾ ನಟಿಸಿದ ತೆಲುಗು ಸಿನಿಮಾಗಳು

ನಭಾ ನಟೇಶ್ ತೆಲುಗಿನಲ್ಲಿ ನನ್ನು ದೋಚುಕುಂಡುವಾಟೆ, ಅಡುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜಾ, ಸೋಲೊ ಬದುಕೆ ಸೋ ಬೆಟರ್, ಮೆಸ್ಟ್ರೋ, ಡಾರ್ಲಿಂಗ್ ಚಿತ್ರಗಳಲ್ಲಿ ನಟಿಸಿದ್ದಾರೆ.

Image credits: Instagram

Bollywood Gossips: ಬಾಲಿವುಡ್ ನಟಿಯರ ಡಾರ್ಕ್ ಸೀಕ್ರೆಟ್ ಕೇಳಿದ್ರೆ ಶಾಕ್ ಆಗ್ತೀರಿ

ನಿರಾಭರಣ ಸುಂದರಿಯಂತಿದ್ದ ರಶ್ಮಿಕಾ ಮದುವೆಗೆ ಹಾಕಿದ್ದ ಒಡೆವೆಗಳೆಷ್ಟು ಗೊತ್ತಾ?

'ಬದುಕಿನ ಸತ್ಯ ಇದೊಂದೆ..' ಜೀವನದ ಬಹುದೊಡ್ಡ ನಿರ್ಧಾರ ತೆಗೆದುಕೊಂಡ ನಟಿ ಶಕೀಲಾ!

ಈ ಹಿಟ್ ಹಾಡಿಗೆ ನಡೆದದ್ದು ಬರೋಬ್ಬರಿ 16 ದಿನ ಶೂಟಿಂಗ್ , ರಕ್ತ ಹರಿದರೂ ನೃತ್ಯ ನಿಲ್ಲಿಸದ Aishwarya Rai