Cine World

niharika and chitanya Jonnalagudda

ನಿಹಾರಿಕಾ ಹಾಗೂ ಚೈತನ್ಯ 2020ರ ಡಿಸೆಂಬರ್‌ನಲ್ಲಿ ರಾಜಸ್ಥಾನದ ಉದಯ್‌ಪುರ ಕೋಟೆಯಲ್ಲಿ ಅದ್ಧೂರಿಯಾಗಿ ಮದ್ವೆಯಾಗಿದ್ದರು.

Image credits: our own

niharika and chitanya Jonnalagudda

ಹಲವು ತಿಂಗಳಿಂದ ಇವರು ಎಲ್ಲೂ ಜೊತೆಯಾಗಿ ಕಾಣಿಸುತ್ತಿಲ್ಲ,  ಒಟ್ಟಿಗೆ ವಾಸಿಸುತ್ತಿಲ್ಲ, ಇಬ್ಬರ ಮದುವೆ ಮುರಿದು ಬಿದ್ದಿದೆ ಎಂಬ ವದಂತಿ ಹಬ್ಬಿತ್ತು.

Image credits: insta

niharika and chitanya Jonnalagudda

ಈ ವದಂತಿಗೆ ಭಾವುಕ ಪೋಸ್ಟ್ ಮೂಲಕ ನಿಹಾರಿಕಾ ತೆರೆ ಎಳೆದಿದ್ದು ವಿಚ್ಛೇದನ ವಿಚಾರ ಖಚಿತಪಡಿಸಿದ್ದಾರೆ

Image credits: Insta

niharika and chitanya Jonnalagudda

ಚೈತನ್ಯ ಹಾಗೂ ನಾನು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದೇವೆ ಎಂದು ಹೇಳಿದ್ದಾರೆ.

Image credits: insta

niharika and chitanya Jonnalagudda

ಈ ಸಂದರ್ಭದಲ್ಲಿ ಖಾಸಗಿತನ ಬಯಸಿದ್ದೇವೆ ಅರ್ಥಮಾಡಿಕೊಂಡಿರುವುದಕ್ಕೆ ಧನ್ಯವಾದ ಎಂದು ನಿಹಾರಿಕಾ ಹೇಳಿದ್ದಾರೆ. 

Image credits: insta

niharika and chitanya Jonnalagudda

ಮಗಳ ಮದುವೆಗೆ ನಟ ನಾಗಬಾಬು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದರು.

Image credits: insta

Niharika konidela

ಮದುವೆಯಾದ ಕೆಲ ದಿನಗಳಲ್ಲೇ ಇಬ್ಬರ ಮಧ್ಯೆ ವಿರಸ ಮೂಡಿತ್ತು. 

Image credits: insta

Niharika konidela

ಹೈದರಾಬಾದ್‌ನ ಶೇಕ್‌ಪೇಟೆನಲ್ಲಿರುವ ಟೆನ್‌ಸಿನಾ ಅಪಾರ್ಟ್‌ಮೆಂಟ್‌ನಲ್ಲಿ ಮದುವೆಯಾದ ಆರಂಭದಲ್ಲಿ ನೆಲೆಸಿದ್ದ ಜೋಡಿ

Image credits: insta

Niharika konidela

ಈ ವೇಳೆ ಮಧ್ಯರಾತ್ರಿ ಜೋರಾಗಿ ಪಾರ್ಟಿ ಮಾಡುತ್ತಿದ್ದಾರೆ ಎಂದು ಅಕ್ಕಪಕ್ಕದ ನಿವಾಸಿಗಳು ಇವರ ವಿರುದ್ಧ ದೂರು ನೀಡಿದ್ದರು. 

Image credits: insta

Niharika konidela

2022ರಲ್ಲಿ ಹೈದರಾಬಾದ್ ​ನ ಬಂಜಾರಾ ಹಿಲ್ಸ್ ನಲ್ಲಿ ಮಧ್ಯರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿ ನಿಹಾರಿಕಾ ಅವರನ್ನು  ಬಂಧಿಸಿದ್ದರು. 

Image credits: insta

Niharika konidela

ನಿಹಾರಿಕಾರನ್ನು ಪೊಲೀಸ್ ವಶಕ್ಕೆ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

Image credits: insta

Niharika konidela

ಆಗಲೂ ಕೂಡ ನಿಹಾರಿಕಾ ಮತ್ತು ಚೈತನ್ಯ ನಡುವೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಕೇಳಿ ಬಂದಿತ್ತು

Image credits: insta

insta post

 ಇಲ್ಲಿದೆ ನಿಹಾರಿಕಾ ಇನಸ್ಟಾಗ್ರಾಮ್ ಪೋಸ್ಟ್

Image credits: insta

ಲೆದರ್ ಟಾಪ್‌ನಲ್ಲಿ ಹಾಟ್ ಪೋಸ್: ಶೋಭಿತಾ ಮಾದಕ ನೋಟ

ಅಮೆರಿಕಾದ ಟೈಮ್ಸ್ ಸ್ಕ್ವೇರ್‌ನಲ್ಲಿ ಸಿತಾರಾ: ಮಗಳ ನೋಡಿ ಮಹೇಶ್ ಬಾಬು ಭಾವುಕ

ಪದೇ ಪದೇ ಬಿಳಿ ಸೀರೆ ಧರಿಸಿದ ಸಮಂತಾ; ಹಿಂದಿರುವ ರಹಸ್ಯ ಪ್ರಶ್ನಿಸಿದ ನೆಟ್ಟಿಗರು!

ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಬ್ಯೂಟಿಫುಲ್ ಅತ್ತೆ ಕಾವೇರಿ ಕೊಡಗಿನ ಕುವರಿ