Cine World

ಖುಷಿ ಕಪೂರ್

ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಶ್ರೀದೇವಿ ಅವರ ಇಬ್ಬರೂ ಮಕ್ಕಳು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಜಾನ್ವಿ ಕಪೂರ್ ಹಾಗೆ ತಂಗಿ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. 

Image credits: our own

ಹಾಟ್ ಲುಕ್

ಜಾನ್ವಿ ಕಪೂರ್ ಸಹೋದರಿ ಖುಷಿ ಕಪೂರ್ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Image credits: our own

ಬಿಕಿನಿ ಪೋಸ್

ಖುಷಿ ಕಪೂರ್ ಬಿಕಿನಿಯಲ್ಲಿ ಮಿಂಚಿದ್ದಾರೆ. ಸದಾ ಪ್ರವಾಸ ಎಂಜಾಯ್ ಮಾಡುವ ಖುಷಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 

Image credits: our own

ಜಾನ್ವಿಗಿಂತ ಉತ್ತಮ

ಖುಷಿ ಕಪೂರ್ ಫೋಟೋ ನೋಡಿದ ಅಭಿಮಾನಿಗಳು ಜಾನ್ವಿ ಕಪೂರ್‌ಗಿಂತ ಉತ್ತಮ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

Image credits: our own

ದಿ ಆರ್ಚೀಸ್

ಖುಷಿ ಕಪೂರ್ ದಿ ಆರ್ಚೀಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ಮೂಲಕ ಖುಷಿ ಮೊದಲ ಬಾರಿಗೆ ತೆರೆಮೇಲೆ ಮಿಂಚಿತ್ತಿದ್ದಾರೆ. 

Image credits: our own

ಸ್ಟಾರ್ ಮಕ್ಕಳ ಸಿನಿಮಾ

ದಿ ಆರ್ಚೀಸ್ ಸ್ಟಾರ್ ಮಕ್ಕಳ ಸಿನಿಮಾ ಎಂದೇ ಗುರುತಿಸಿಕೊಂಡಿದೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮೊಮ್ಮಗ, ಶಾರುಖ್ ಖಾನ್ ಮಗಳು ಸುಹಾನಾ ಸೇರಿದಂತೆ ಅನೇಕರು ನಟಿಸಿದ್ದಾರೆ. 

Image credits: our own

ರಿಲೀಸ್‌ಗೆ ಎದುರು ನೋಡುತ್ತಿರುವ ನಟಿ

ಮೊದಲ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿರುವ ಖುಷಿ ಕಪೂರ್ ಮುಂದಿನ ಸಿನಿಮಾಗೆ ಇನ್ನೂ ಸಹಿ ಮಾಡಿಲ್ಲ. ಖುಷಿಯನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದುನೋಡಬೇಕು.   

Image credits: our own

ಸಕ್ಸಸ್ ಬೆನ್ನಲ್ಲೇ ಮತ್ತಷ್ಟು ಹಾಟ್ ಆದ ಕಿಯಾರಾ; ಫ್ಯಾನ್ಸ್ ಹೇಳಿದ್ದೇನು?

ಬ್ಲ್ಯಾಕ್ ಅಂಡ್ ವೈಟ್ ಗೌನ್‌ನಲ್ಲಿ ಮಿಂಚಿದ 'ಕೆಜಿಎಫ್' ಸುಂದರಿ

ಆಲಿಯಾ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ರಣ್ವೀರ್: ಫೋಟೋ ವೈರಲ್

ಶಾರುಖ್ ಪುತ್ರಿ ಸುಹಾನಾ ಹಾಟ್ನೆಸ್‌ಗೆ ಫ್ಯಾನ್ಸ್ ಫಿದಾ