ನಾಗ ಚೈತನ್ಯ ಜೊತೆ ಡೇಟಿಂಗ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವಾಗಲೇ ನಟಿ ಶೋಭಿತಾ ಧೂಳಿಪಾಲ್ ಮತ್ತಷ್ಟು ಹಾಟ್ ಆಗಿದ್ದಾರೆ.
Image credits: our own
ಬ್ಲ್ಯಾಕ್ ಅಂಡ್ ವೈಟ್ ಫೋಟೋ
ನಟಿ ಶೋಭಿತಾ ದೂಳಿಪಾಲ್ ಬ್ಲ್ಯಾಕ್ ಅಂಡ್ ವೈಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Image credits: our own
ಲೆದರ್ ಟಾಪ್
ಡೆನಿಮ್ ಪ್ಯಾಂಟ್ ಮತ್ತು ಲೆದರ್ ಟಾಪ್‌ನಲ್ಲಿ ಮಿಂಚಿರುವ ನಟಿ ಶೋಭಿತಾ ಮಸ್ತ್ ಮಾದಕ ಪೋಸ್ ನೀಡಿದ್ದಾರೆ.
Image credits: our own
ತರಹೇವಾರಿ ಪೋಸ್
ಶೋಭಿತಾ ಲೆದರ್ ಟಾಪ್‌ನಲ್ಲಿ ತರಹೇವಾರಿ ಪೋಸ್ ನೀಡಿದ್ದಾರೆ. ನೆರಳು ಬೆಳಕಿನ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Image credits: our own
ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ
ಶೋಭಿತಾ ಧೂಳಿಪಾಲ್ ಟಾಲಿವುಡ್ ಸ್ಟಾರ್ ನಾಗ ಚೈತನ್ಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸಿನಿಮಾಗಿಂತ ಹೆಚ್ಚಾಗಿ ಧೂಳಿಪಾಲ್ ಡೇಟಿಂಗ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
Image credits: our own
ಪೊನ್ನಿಯನ್ ಸೆಲ್ವನ್
ಶೋಭಿತಾ ಧೂಳಿಪಾಲ್ ಕೊನೆಯದಾಗಿ ಪೊನ್ನಿಯನ್ ಸೆಲ್ವನ್ ಪಾರ್ಟ್ -2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
Image credits: our own
2 ಸಿನಿಮಾಗಳಲ್ಲಿ ನಟನೆ
ನಟಿ ಶೋಭಿತಾ ಸದ್ಯ ಸಿತಾರಾ ಮತ್ತು ಮಂಕಿ ಮ್ಯಾನ್ ಎನ್ನುವ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.