Cine World
ಕೇರಳ ಸ್ಟೋರಿ ವಿವಾದಗಳ ನಡುವೆಯೂ ಗೆದ್ದು ಬೀಗಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ದಿ ಕೇರಳ ಸ್ಟೋರಿಯಲ್ಲಿ ಪ್ರಮುಖ ಪಾತ್ರ ಮಾಡಿರುವ ಅದಾ ಶರ್ಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ದಿ ಕೇರಳ ಸ್ಟೋರಿಗಾಗಿ ಅದಾ ಶರ್ಮಾ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಇದಕ್ಕೆ ಅವರು ಶೇರ್ ಮಾಡಿರುವ ಈ ಪೋಟೋಗಳೇ ಸಾಕ್ಷಿ.
ಬಿರುಕು ತುಟಿ, ರಕ್ತಸಿಕ್ತವಾಗಿರುವ ಮುಖ, ಧಣಿದ ದೇಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೇಕಿಂಗ್ ಫೋಟೋಗಳು ವೈರಲ್ ಆಗಿವೆ.
ಮೈನಸ್ 16 ಡಿಗ್ರಿಯಲ್ಲಿ 40 ಗಂಟೆಗಳ ಕಾಲ ಶೂಟಿಂಗ್ ಮಾಡಲಾಗಿದೆ ಎಂದು ಅದಾ ಶರ್ಮಾ ಬಹಿರಂಗ ಪಡಿಸಿದ್ದಾರೆ. ಸಂಪೂರ್ಣ ಡಿಹೈಜಡ್ರೇಟ್ ಆಗಿತ್ತು ಎಂದಿದ್ದಾರೆ.
ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಅದಾ ಶರ್ಮಾ ಬಹಿರಂಗ ಪಡಿಸಿದ್ದಾರೆ.
ಸುದೀಪ್ತೋ ಸೇನ್ ನಿರ್ದೇಶಕದ ಕೇರಳ ಸ್ಟೋರಿ ಈಗಾಗಲೇ 282.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
YJHD ಚಿತ್ರಕ್ಕೆ 10 ವರ್ಷದ ಸಂಭ್ರಮ; ರಣಬೀರ್ ಕಪೂರ್‌ನ ತಬ್ಬಿಕೊಂಡ ದೀಪಿಕಾ!
ತಾಯಿ ಶರ್ಟ್ ಮಗ ಹಾಕಿರೋದಾ ಮಗ ಶರ್ಟ್ ತಾಯಿ ಹಾಕಿರೋದಾ?; ಮಲೈಕಾ ಅರೋರಾ ಟ್ರೋಲ್!
ಮತ್ತೇರಿಸುವ ಶೆರ್ಲಿನ್ ಚೋಪ್ರಾರ ವಿವಿಧ ಹಾಟ್ ಅವತಾರಗಳು
ಉರ್ಫಿ ಗೊಂಬೆಗಳ ಜಾಕೆಟ್; ಕಿತ್ತುಕೊಳ್ಳಲು ನಾ ಮುಂದು ತಾ ಮುಂದು ಎಂದ ಮಕ್ಕಳು