Cine World

ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ ಮೇ 2022ರಲ್ಲಿ ಮದುವೆಯಾದರು.

Image credits: our own

ಚೆನ್ನೈನ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು, ಅಲ್ಲಿಂದ ಶುರುವಾಯ್ತು ಲವ್!

Image credits: our own

ಆದಿ ಮನೆಗೆ ನಿಕ್ಕಿ ಭೇಟಿ ನೀಡಿದ ಮೊದಲ ಸಲವೇ ಕುಟುಂಬಕ್ಕೆ ಹತ್ತಿರವಾಗಿದ್ದಾರೆ.

Image credits: our own

ಸ್ನೇಹಿತರಾಗಿ ಅನಂತರ ಡೇಟಿಂಗ್ ಶುರು ಮಾಡಿ...ಪ್ರೀತಿಸಲು ಆರಂಭಿಸಿದ್ದಾರೆ.

Image credits: our own

ಒಂದು ವರ್ಷಗಳ ಕಾಲ ಪ್ರೀತಿಸಿ ಗುರು ಹಿರಿಯ ಆಶೀರ್ವಾದದೊಂದಿಗೆ ಮದುವೆಯಾದರು.

Image credits: our own

ಮದುವೆ ಮುನ್ನ ಆದಿ ಮನೆಯವರು ಪ್ರತಿ ಹಬ್ಬಕ್ಕೂ ನಿಧಿಯನ್ನು ಕರೆಯುತ್ತಿದ್ದರಂತೆ.

Image credits: our own

ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

Image credits: our own

ಹಳದಿ ಬಿಕಿನಿಯಲ್ಲಿ ಬಿಸಿ ಏರಿಸಿದ ನಟಿ ರಕುಲ್ ಪ್ರೀತ್ ಸಿಂಗ್

ಅಜ್ಜಿಯರಾದ್ಮೇಲೆ ಬಾಲಿವುಡ್ ಸ್ಟಾರ್ ಸುಂದರಿಯರು ಹೇಗಿರ್ತಾರೆ ನೋಡಿ

'ಕೇರಳ ಸ್ಟೋರಿ'ಗಾಗಿ ಅದಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ: ಈ ಫೋಟೋಗಳೇ ಸಾಕ್ಷಿ

YJHD ಚಿತ್ರಕ್ಕೆ 10 ವರ್ಷದ ಸಂಭ್ರಮ; ರಣಬೀರ್‌ ಕಪೂರ್‌ನ ತಬ್ಬಿಕೊಂಡ ದೀಪಿಕಾ!