Cine World

ದೀಪಿಕಾ ಪಡುಕೋಣೆ

ಬಾಲಿವುಡ್ ನಟಿಯರು ಅಜ್ಜಿಯರಾದ ಮೇಲೆ ಹೇಗಿರ್ತಾರೆ ಎನ್ನುವ ಫೋಟೋಗಳು ವೈರಲ್ ಆಗಿವೆ. 

Image credits: our own

ಕತ್ರಿನಾ ಕೈಫ್

Artificial Intelligence (AI) ಮೂಲಕ ಬಾಲಿವುಡ್ ನಟಿಯರ ಫೋಟೋಗಳನ್ನು  ಎಡಿಟ್ ಮಾಡಿದ್ದಾರೆ ಶಾಹಿದ್.

Image credits: our own

ಅಲಿಯಾ ಭಟ್

ಬಾಲಿವುಡ್ ನಟಿಯರು ವಯಸ್ಸಾದ ಮೇಲೆ ಹೇಗಿರುತ್ತಾರೆ ಎಂದು AI ಮೂಲಕ ಎಡಿಟ್ ಮಾಡಿ ಶೇರ್ ಮಾಡಿರುವ ಫೋಟೋಗಳು ಗಮನ ಸೆಳೆಯುತ್ತಿವೆ. 

Image credits: our own

ಅನುಷ್ಕಾ ಶರ್ಮಾ

ಶಾಹಿದ್ ಎಡಿಟ್ ಮಾಡಿರುವ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
 

Image credits: our own

ಪ್ರಿಯಾಂಕಾ ಉಪೇಂದ್ರ

ಅಜ್ಜಿ ಆಗಿರುವ ಪ್ರಿಯಾಂಕಾ ಫೋಟೋಗೆ ಅಭಿಮಾನಿಗಳು ಅವರ ಅಮ್ಮನ್ನು ನೆನಪಿಸುತ್ತದೆ ಎಂದು ಹೇಳುತ್ತಿದ್ದಾರೆ. 
 

Image credits: our own

ಶ್ರದ್ಧಾ ಕಪೂರ್

ಅಜ್ಜಿಯಾಗಿ ನಟಿ ಶ್ರದ್ಧಾ ಕಪೂರ್ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

Image credits: our own

ಕೃತಿ ಸನೊನ್

ಅಜ್ಜಿಯಾಗಿರುವ ನಟಿ ಕೃತಿ ಸನೊನ್ ಗುರುತೇ ಸಿಗುತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 
 

Image credits: our own

ಐಶ್ವರ್ಯಾ ರೈ

ಮಾಜಿ ವಿಶ್ವ ಸುಂದರಿ ಹೇಗಿದ್ದರೂ ಸುಂದರವಾಗಿ ಕಂಗೊಳಿಸುತ್ತಾರೆ. ಅಜ್ಜಿ ಆದರೂ ಬ್ಯೂಟಿಫುಲ್ ಎನ್ನುತ್ತಿದ್ದಾರೆ ಫ್ಯಾನ್ಸ್  
 

Image credits: our own

'ಕೇರಳ ಸ್ಟೋರಿ'ಗಾಗಿ ಅದಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ: ಈ ಫೋಟೋಗಳೇ ಸಾಕ್ಷಿ

YJHD ಚಿತ್ರಕ್ಕೆ 10 ವರ್ಷದ ಸಂಭ್ರಮ; ರಣಬೀರ್‌ ಕಪೂರ್‌ನ ತಬ್ಬಿಕೊಂಡ ದೀಪಿಕಾ!

ತಾಯಿ ಶರ್ಟ್‌ ಮಗ ಹಾಕಿರೋದಾ ಮಗ ಶರ್ಟ್‌ ತಾಯಿ ಹಾಕಿರೋದಾ?; ಮಲೈಕಾ ಅರೋರಾ ಟ್ರೋಲ್!

ಮತ್ತೇರಿಸುವ ಶೆರ್ಲಿನ್ ಚೋಪ್ರಾರ ವಿವಿಧ ಹಾಟ್ ಅವತಾರಗಳು