Cine World
ನಟಿ ಕಂಗನಾ ರಣಾವತ್ ಅನೇಕ ವಿಚಾರಗಳಲ್ಲಿ ತೀರಾ ಕಟ್ಟುನಿಟ್ಟು. ಕಂಗನಾ ಕೂಡ ಫೇರ್‌ನೆಸ್ ಕ್ರೀಮ್‌ನ ಬ್ರಾಂಡ್ ಅಂಬಾಸಿಡರ್ ಆಗಲು ನಿರಾಕರಿಸಿದ್ದಾರೆ.
ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಲು 9 ಕೋಟಿ ಆಫರ್ ಮಾಡಿದ್ರೂ ಸಹ ಕಾಣಿಸಿಕೊಳ್ಳಲ್ಲ ಎಂದು ನಟ ಕಾರ್ತಿಕ್ ಆರ್ಯನ್ ತಿರಸ್ಕರಿಸಿದ್ದರು.
ನಟ ರಣದೀಪ್ ಹೂಡಾ ಕೂಡ ಫೇರ್‌ನೆಸ್ ಕ್ರೀಮ್‌ನ ಬ್ರಾಂಡ್ ಅಂಬಾಸಿಡರ್ ಆಗಲು ನಿರಾಕಸಿದ್ದಾರೆ.
ಫೇರ್‌ನೆಸ್ ಕ್ರೀಮ್ ಜಾಹೀರಾತಿನಲ್ಲಿ ನಟಿಸಲು 15 ಕೋಟಿ ಆಫರ್ ಮಾಡಿದ್ರೂ ನಟಿಸಲ್ಲ ಎಂದು ನಟ ಸುಶಾಂತ್ ಸಿಂಗ್ ರಜಪೂತ್ ತಿರಸ್ಕರಿಸಿದ್ದರು.
ಫೇರ್‌ನೆಸ್ ಕ್ರೀಮ್ ಜಾಹೀರಾತಿನಲ್ಲಿ ನಟಿಸಲು ನಟ ರಬೀರ್ ಕಪೂರ್ ಕೂಡ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಫಿಟ್ ಆಗಿರಿ ಎಂದು ಅಭಿಮಾನಿಗಳನ್ನು ಪ್ರೇರೆಪಿಸುವ ನಟ ಜಾನ್ ಅಬ್ರಹಾಂ ಟೊಬ್ಯಾಕೋ ಮತ್ತು ಆಲ್ಕೋಹಾಲ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿದ್ದಾರೆ.
ಪುಟ್ಟ ಹುಡುಗಿಯೊಬ್ಬಳು ಪ್ರಶ್ನೆ ಮಾಡಿದ್ದಕ್ಕಾಗಿ ಅಮಿತಾಬ್ ಬಚ್ಚನ್ ಕೆಫೀನ್ ಡ್ರಿಂಕ್ಸ್ ಪ್ರಮೋಟ್ ಮಾಡುವುದನ್ನು ನಿಲ್ಲಿಸಿದರು.
Priyanka Chopra: 2 ಜುಟ್ಟು ಹಾಕಿ ವೈಟ್ ಗೌನ್‌ನಲ್ಲಿ ಮಿಂಚಿದ ಗ್ಲೋಬಲ್ ಸ್ಟಾರ್
ವಿವಾಹ ವಾರ್ಷಿಕೋತ್ಸವ: ಅವಳಿ ಮಕ್ಕಳನ್ನು ತಬ್ಬಿ ಪೋಸ್ ನೀಡಿದ ನಯನತಾರಾ
ನೀಲಿ ಬಿಕಿನಿಲಿ ಮಿಂಚಿದ ಮಾಜಿ ನೀಲಿತಾರೆ: ಫೋಟೋ ವೈರಲ್
ಶಾರ್ಟ್ ಟಾಪ್-ಡೆನಿಮ್‌ನಲ್ಲಿ ಪೋಸ್ ನೀಡಿದ ತಮನ್ನಾ