ನಟಿ ನಯನತಾರ ಮತ್ತು ವಿಘ್ನೇಶ್ ಶಿವನ್ ಸದ್ಯ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.
ನಟಿ ನಯನತಾರಾ ಮುದ್ದಾ ಅವಳಿ ಮಕ್ಕಳನ್ನು ತಬ್ಬಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ನಟಿ ನಯನತಾರಾ-ವಿಘ್ನೇಶ್ ಶಿವನ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ.
ನಯನತಾರಾ-ವಿಘ್ನೇಶ್ ದಂಪತಿ ಮುದ್ದಾದ ಮಕ್ಕಳಿಗೆ ಉಯಿರ್ ರುದ್ರೋನೀಲ್ ಎನ್. ಶಿವನ್ ಹಾಗೂ ಮತ್ತೊಂದು ಮಗನಿಗೆ ಉಳಗ್ ದೈವಗನ್ ಎನ್. ಶಿವನ್ ಎಂದು ಹೆಸರಿಟ್ಟಿದ್ದಾರೆ.
ನಟಿ ನಯನತಾರಾ ಆಗಾಗ ಪ್ರವಾಸಕ್ಕೆ ಹಾರುತ್ತಿರುತ್ತಾರೆ. ಪತಿ ವಿಘ್ನೇಶ್ ಜೊತೆ ವಿದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯಾಗಿ ಒಂದು ವರ್ಷ ಕಳೆದಿದೆ. ಇಂದು ಈ ಜೋಡಿಯ ಮದುವೆ ವಾರ್ಷಿಕೋತ್ಸವ.
ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಒಂದು ವರ್ಷದ ಜರ್ನಿ ಬಗ್ಗೆ ಬರೆದುಕೊಂಡಿದ್ದಾರೆ.
ನೀಲಿ ಬಿಕಿನಿಲಿ ಮಿಂಚಿದ ಮಾಜಿ ನೀಲಿತಾರೆ: ಫೋಟೋ ವೈರಲ್
ಶಾರ್ಟ್ ಟಾಪ್-ಡೆನಿಮ್‌ನಲ್ಲಿ ಪೋಸ್ ನೀಡಿದ ತಮನ್ನಾ
ಗುಡ್ ನ್ಯೂಸ್ ಕೊಡಮ್ಮ; ಪತಿ ಜೊತೆ ನಿಕ್ಕಿ ಗಲ್ರಾನಿ ರೊಮ್ಯಾಂಟಿಕ್ ಫೋಟೋ!
ಹಳದಿ ಬಿಕಿನಿಯಲ್ಲಿ ಬಿಸಿ ಏರಿಸಿದ ನಟಿ ರಕುಲ್ ಪ್ರೀತ್ ಸಿಂಗ್