Cine World

ವಿಭಿನ್ನ ಲುಕ್

ಪ್ರಿಯಾಂಕಾ ಚೋಪ್ರಾ ತನ್ನ ವಿಭಿನ್ನ ಲುಕ್ ಮೂಲಕ ಸದಾ ಗಮನ ಸೆಳೆಯುತ್ತಿರುತ್ತಾರೆ.
 

Image credits: our own

2 ಜುಟ್ಟು

ಪ್ರಿಯಾಂಕಾ ಚೋಪ್ರಾ ಎರಡು ಜುಟ್ಟು ಹಾಕಿ ಕ್ಯಾಮರಾಗೆ ಮಸ್ತ್ ಪೋಸ್ ನೀಡಿದ್ದಾರೆ. 

Image credits: our own

ಗ್ಲೋಬಲ್ ಬ್ರಾಂಡ್‌

ನಟಿಪ್ರಿಯಾಂಕಾ ಚೋಪ್ರಾ ಬಲ್ಗೇರಿಯ ಗ್ಲೋಬಲ್ ಬ್ರಾಂಡ್‌ನ ರಾಯಭಾರಿಯಾಗಿದ್ದಾರೆ. 

Image credits: our own

ಇಟಲಿಯಲ್ಲಿ ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ ಇಟಲಿಯ ರೋಮ್‌ನಲ್ಲಿ ನಡೆದ ಐಷಾರಾಮಿ ಇಟಾಲಿಯನ್ ಲೇಬಲ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Image credits: our own

ಬಿಳಿ ಗೌನ್

ಪ್ರಿಯಾಂಕಾ ಚೋಪ್ರಾ ಬಳಿ ಬಣ್ಣದ ಸ್ಲಿಟ್ ಗೌನ್‌ನಲ್ಲಿ ಮಿಂಚಿದ್ದಾರೆ. 

Image credits: our own

ಫ್ಯಾನ್ಸ್ ಮೆಚ್ಚುಗೆ

ಪ್ರಿಯಾಂಕಾ ಚೋಪ್ರಾ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

Image credits: our own

ಫೋಟೋ ವೈರಲ್

ಪ್ರಿಯಾಂಕಾ ಚೋಪ್ರಾ ಸದಾ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಇದೀಗ ಮತ್ತೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 

Image credits: our own

ವಿವಾಹ ವಾರ್ಷಿಕೋತ್ಸವ: ಅವಳಿ ಮಕ್ಕಳನ್ನು ತಬ್ಬಿ ಪೋಸ್ ನೀಡಿದ ನಯನತಾರಾ

ನೀಲಿ ಬಿಕಿನಿಲಿ ಮಿಂಚಿದ ಮಾಜಿ ನೀಲಿತಾರೆ: ಫೋಟೋ ವೈರಲ್

ಶಾರ್ಟ್ ಟಾಪ್-ಡೆನಿಮ್‌ನಲ್ಲಿ ಪೋಸ್ ನೀಡಿದ ತಮನ್ನಾ

ಗುಡ್‌ ನ್ಯೂಸ್ ಕೊಡಮ್ಮ; ಪತಿ ಜೊತೆ ನಿಕ್ಕಿ ಗಲ್ರಾನಿ ರೊಮ್ಯಾಂಟಿಕ್ ಫೋಟೋ!