Cine World

ಸುಹಾನಾ ಖಾನ್

ಸಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಸಿನಿಮಾ ರಿಲೀಸ್‌ಗೂ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. 

Image credits: our own

ಫುಲ್ ಮಿಂಚಿಂಗ್

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಗಾಗ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. 
 

Image credits: our own

ಮಸ್ತ್ ಪೋಸ್

ಸುಹಾನಾ ಖಾನ್ ಶೇರ್ ಮಾಡಿರುವ ಫೋಟೋಗಳು ವೈರಲ್ ಆಗಿವೆ. ಬಿಳಿ ಡ್ರೆಸ್‌ನಲ್ಲಿ ಸುಹಾನಾ ಮಸ್ತ್ ಪೋಸ್ ನೀಡಿದ್ದಾರೆ. 

Image credits: our own

ದಿ ಆರ್ಚೀಸ್

ಸುಹಾನಾ ಈಗಾಗಲೇ ಆರ್ಚೀಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಅನೇಕ ಸ್ಟಾರ್ ಕಲಾವಿದರ ಮಕ್ಕಳು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.  

Image credits: our own

ಒಟಿಟಿಗೆ ಎಂಟ್ರಿ

ಸುಹಾನಾ ಖಾನ್ ನಟನೆಯ ಮೊದಲ ಸಿನಿಮಾ ದಿ ಆರ್ಚೀಸ್ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಮೊದಲ ಬಾರಿಗೆ ಸುಹಾನಾ ಒಟಿಟಿ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 

Image credits: our own

ತಂದೆಯ ಜೊತೆ ಸಿನಿಮಾ

ಸುಹಾನಾ ಖಾನ್ ನಟನೆಯ. 2ನೇ ಸಿನಿಮಾದಲ್ಲಿ ತಂದೆ ಶಾರುಖ್ ಖಾನ್ ಕೂಡ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಶಾರುಖ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಂತೆ. 

Image credits: our own

ಈಗಾಗಲೇ ಫೇಮಸ್ ಸುಹಾನಾ

ಸುಹಾನಾ ಸಿನಿಮಾಗೆ ಮೊದಲು ಮೊದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. 

Image credits: our own

ಪಾರ್ಟಿಗೂ ಟೈಂ ಇದೆ ಎಂದು ಸಿಕ್ಕಾಪಟ್ಟೆ ಹಾಟ್ ಆದ ಕಂಗನಾ

ಬೆವರಿಳಿಸುತ್ತಿದೆ ಜಾನ್ವಿ ಕಪೂರ್ ಹೊಸ ಲುಕ್; ಪುಟ್ಟ ಮಕ್ಕಳು ಪ್ಲೀಸ್ ನೋಡ್ಬೇಡಿ

ಮಗಳ ಜೊತೆ ಹೇಗಿರ್ತಾರೆ ಪ್ರಿಯಾಂಕಾ? ಮಾಲ್ತಿ ಕ್ಯೂಟ್ ಫೋಟೋ ವೈರಲ್

ಮದ್ವೆಗೂ ಮುಂಚೆ ಸಮಂತಾ ಹಾಕ್ತಿದ್ದಿದ್ದು ಮೈ ಕಾಣೋ ಬಟ್ಟೆನೇ; ಫೋಟೋ ವೈರಲ್