Cine World

ವನ್ಯಜೀವಿ ಸಂರಕ್ಷಣಾ ಚಾರಿಟಿ ಎಲಿಫೆಂಟ್ ಫ್ಯಾಮಿಲಿಯ 20 ನೇ ವಾರ್ಷಿಕೋತ್ಸವದಲ್ಲಿ

ಮಿಂಚಿದ ಬಾಲಿವುಡ್ ನಟಿ ಜಾನ್ವಿ ಕಪೂರ್

Image credits: our own

ಮನೀಶ್ ಮಲ್ಹೋತ್ರಾ, ಸಬ್ಯಾಸಾಚಿ, ಅನಿತಾ ಡೋಂಗ್ರೆ ಸೇರಿದಂತೆ ಹಲವು ಬಾಲಿವುಡ್

ಸ್ಟಾರ್ ಸೆಲೆಬ್ರಿಟಿ ಡಿಸೈನರ್‌ಗಳು ಕೂಡ ಭಾಗಿಯಾಗಿದ್ದರು.

Image credits: our own

ಭಾರತೀಯ ಚಿತ್ರರಂಗದಿಂದ ನಟಿ ಜಾನ್ವಿ ಕಪೂರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

ಜೊತೆಗೆ ಮನೀಶ್ ಮಲ್ಹೋತ್ರಾ ಡಿಸೈನರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ 

Image credits: our own

ಆಂಟಿಕ್ ಗೋಲ್ಡ್‌ ಬಣ್ಣದ ಗೌನ್‌ಗೆ ಬ್ರೌನ್ ಬಣ್ಣದ ಜಾಕೆಟ್ ಧರಿಸಿದ್ದಾರೆ.

ಸಿಕ್ಕಾಪಟ್ಟೆ ದೊಡ್ಡ ಜಾಕೆಟ್‌ ಇದಾಗಿದ್ದು ಲಂಡನ್‌ಗೆ ಸೂಕ್ತವಾಗಿದೆ. 

Image credits: our own

Maharaja Lion Maskನ ಈ ಕಾರ್ಯಕ್ರಮಕ್ಕೆಂದು ಡಿಸೈನ್ ಮಾಡಿಸಲಾಗಿತ್ತು

ಇಡೀ ಲುಕ್‌ನ ಹೈಲೈಟ್‌ ಈ ಮಾಸ್ಕ್‌ ಆಗಿತ್ತು. 

Image credits: our own

ನಿಜವಾದ ಪುಕ್ಕಗಳು ಮತ್ತು ಕ್ರಿಸ್ಟಲ್‌ಗಳನ್ನು ಬಳಸಿ ಮಾಡಿರುವ ಮಾಸ್ಕ್ ಇದು

ಇದು ಶಕ್ತಿ ಮತ್ತು ಲೀಡರ್‌ಶಿಪ್‌ನ ಪ್ರತಿನಿಧಿಸುತ್ತದೆ. 

Image credits: our own

ಮುಂದೆ ತುಂಬಾ ಡೀಪ್ ನೆಕ್‌ ಹಿಂದೆ ಫುಲ್ ಬ್ಯಾಕ್‌ಲೆಸ್ ಆಗಿರುವುದುಕ್ಕೆ

ಈ ಲುಕ್ ಸಖತ್ ಟ್ರೋಲ್ ಆಗುತ್ತಿದೆ. 

Image credits: our own

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಾಟ್ ಲುಕ್ ಎಂದು ಕಾಮೆಂಟ್‌ಗಳು ಬಂದಿದೆ

Image credits: our own

ಪುಟ್ಟ ಮಕ್ಕಳ ದಯವಿಟ್ಟು ಈ ಲುಕ್‌ನ ನೋಡ್ಬೇಡಿ ಎಂದು ಪಡ್ಡೆ ಹುಡುಗರು ಕಾಮೆಂಟ್ ಮಾಡಿ

ಕಾಲೆಳೆದಿದ್ದಾರೆ. 

Image credits: our own

ಮಗಳ ಜೊತೆ ಹೇಗಿರ್ತಾರೆ ಪ್ರಿಯಾಂಕಾ? ಮಾಲ್ತಿ ಕ್ಯೂಟ್ ಫೋಟೋ ವೈರಲ್

ಮದ್ವೆಗೂ ಮುಂಚೆ ಸಮಂತಾ ಹಾಕ್ತಿದ್ದಿದ್ದು ಮೈ ಕಾಣೋ ಬಟ್ಟೆನೇ; ಫೋಟೋ ವೈರಲ್

'ಮಾಮನ್ನನ್' ಎಂಟ್ರಿಗೆ ಕೀರ್ತಿ ಸಖತ್ ಎಕ್ಸೈಟ್; ಫೋಟೋ ವೈರಲ್

ನಟಿ ಖುಷ್ಬೂ ಮಗಳು ಹೇಗಿದ್ಲೂ ಈಗ ಹೇಗಾಗಿದ್ದೇಳೆ ನೋಡಿ