Cine World
ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ ನೆಲೆಸಿದ್ದಾರೆ. ತನ್ನ ಮಗಳು ಹಾಗೂ ಕುಟುಂಬದ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ತನ್ನ ಮುದ್ದಾದ ಮಗಳು ಮಾಲ್ತಿ ಮೇರಿ ಜೊತೆ ಆಗ ಸುತ್ತಾಟ ನಡೆಸುತ್ತಿರುತ್ತಾರೆ. ಶೂಟಿಂಗ್ ನಡುವೆಯೂ ಪಿಸಿ ಮಗಳಿಗಾಗಿ ಸಮಯ ಮೀಸಲಿಡುತ್ತಾರೆ.
ಪ್ರಿಯಾಂಕಾ ಚೋಪ್ರಾ ಮಗಳಿಗೆ ಈಗಾಗಲೇ ಓದುವ ಅಭ್ಯಾಸ ಮಾಡಿಸುತ್ತಿದ್ದಾರೆ. ಜೊತೆಗೆ ತನ್ನ ಕುಟುಂಬದ ಮತ್ತೊಂದು ಮಗು ಕೂಡ ಇದೆ.
ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. 2022ರಲ್ಲಿ ಮಾಲ್ತಿ ಮೇರಿಯನ್ನು ಸ್ವಾಗತಿಸಿದ ಬಗ್ಗೆ ಬಹಿರಂಗ ಪಡಿಸಿದರು.
ಮಾಲ್ತಿ ಮೇರಿ ಸಮಯ ಸಿಕ್ಕಾಗಲೆಲ್ಲ ತಾಯಿಯ ಜೊತೆ ಅಮೆರಿಕಾದ ಬೀದಿ ಸುತ್ತಾಡುತ್ತಿರುತ್ತಾರೆ. ಕ್ಯೂಟ್ ಫೋಟೋಗಳು ವೈರಲ್ ಆಗಿವೆ.
ಮಗಳು ಮಾಲ್ತಿ ಮೇರಿ ಅಂದ್ರೆ ನಿಕ್ ಜೋನಸ್‌ಗೂ ತುಂಬಾ ಪ್ರೀತಿ. ಆಗಾಗ ಮಗಳ ಜೊತೆಗಿರುವ ಸುಂದರ ಫೋಟೋಗಳು ವೈರಲ್ ಆಗುತ್ತಿರುತ್ತವೆ.
ಪ್ರಿಯಾಂಕಾ ಚೋಪ್ರಾ ತನ್ನ ಮಗಳನ್ನು ಸುತ್ತಾಡಿಸುವಾಗ ಭುಜದ ಮೇಲೆ ಹೊತ್ತುಕೊಂಡು ಓಡಾಡಿಸುತ್ತಾರೆ. ಮಗಳ ಜೊತೆಗಿನ ಕ್ಯೂಟ್ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ.
ಮದ್ವೆಗೂ ಮುಂಚೆ ಸಮಂತಾ ಹಾಕ್ತಿದ್ದಿದ್ದು ಮೈ ಕಾಣೋ ಬಟ್ಟೆನೇ; ಫೋಟೋ ವೈರಲ್
'ಮಾಮನ್ನನ್' ಎಂಟ್ರಿಗೆ ಕೀರ್ತಿ ಸಖತ್ ಎಕ್ಸೈಟ್; ಫೋಟೋ ವೈರಲ್
ನಟಿ ಖುಷ್ಬೂ ಮಗಳು ಹೇಗಿದ್ಲೂ ಈಗ ಹೇಗಾಗಿದ್ದೇಳೆ ನೋಡಿ
ಎದೆ ಮೇಲೆ ಬಟ್ಟೇನೆ ಇಲ್ಲ..ಸ್ಟಿಕ್ಕರ್ ಮಾತ್ರ, ಉರ್ಫಿ ಲೇಟೆಸ್ಟ್ ಅವತಾರ ವೈರಲ್