Kannada

ಅನನ್ಯಾ ನಾಗಲ್ಲ

ತೆಲುಗು ಚಿತ್ರರಂಗದ ನಟಿ ಅನನ್ಯಾ ನಾಗಲ್ಲ ನಟಿಯಾಗುವ ಮುನ್ನ ಇನ್ಫೋಸೀಸ್ ನಲ್ಲಿ ಕೆಲಸ ಮಾಡುತ್ತಿದ್ದರು.

Kannada

ನಿವಿನ್ ಪೌಲಿ

ಮಲಯಾಳಂ ಚಿತ್ರರಂಗದ ಮತ್ತೋರ್ವ ನಟ ನಿವಿನ್ ಪೌಲಿ ಕೂಡ ಇನ್ಫೋಸೀಸ್ ನಲ್ಲಿ ಉದ್ಯೋಗದಲ್ಲಿದ್ದರು. ಬಳಿಕವಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮಿಂಚಿದರು.

Image credits: Instagram
Kannada

ಟೊವಿನೋ ಥಾಮಸ್

ಮಲಯಾಲಂ, ತಮಿಳಿನಲ್ಲೂ ನಟಿಸಿ ಜನಮನ ಗೆದ್ದಿರುವ ನಟಿ ಟೊವಿನೋ ಥಾಮಸ್ ಆರಂಭದಲ್ಲಿ ಕಾಂಗ್ನಿಸೆಂಟ್ ಉದ್ಯೋಗಿಯಾಗಿದ್ದರು.

Image credits: our own
Kannada

ಕಯಾದು ಲೋಹರ್

ಕನ್ನಡ ಸಿನಿಮಾ ಮುಗಿಲ್ ಪೇಟೆ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಈಗತಮಿಳು, ತೆಲುಗು, ಮಲಯಾಳಂನಲ್ಲಿ ಮಿಂಚುತ್ತಿರುವ ಕಯಾದು ಲೋಹರ್ ಕಾನ್ಸೆಂಟ್ರಿಕ್ಸ್ ಉದ್ಯೋಗಿಯಾಗಿದ್ದರು.

Image credits: insta
Kannada

ತಾಪ್ಸಿ ಪನ್ನು

ತೆಲುಗು ಹಾಗೂ ಬಾಲಿವುಡ್ ನಲ್ಲಿ ಮೋಡಿ ಮಾಡುತ್ತಿರುವ ತಾಪ್ಸಿ ಪನ್ನು ಆರಂಭದಲ್ಲಿ ಇನ್ಫೋಸೀಸ್ ಉದ್ಯೋಗಿಯಾಗಿದ್ದರು, ಬಳಿಕ ಸಿನಿಮಾಗೆ ಎಂಟ್ರಿ ಕೊಟ್ಟರು.

Image credits: Instagram@taapsee
Kannada

ಶ್ರೀನಿಧಿ ಶೆಟ್ಟಿ

ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ಮಿಸ್ ಸುಪ್ರನಾಷನಲ್ ವಿನ್ನರ್ ಕೂಡ ಹೌದು, ಇವರು ಮಾಡೆಲಿಂಗ್ ಮಾಡುವ ಮುನ್ನ ಆಕ್ಸೆಂಚರ್ ಉದ್ಯೋಗಿಯಾಗಿದ್ದರು.

Image credits: Instagram- Srinidhi Shetty
Kannada

ರಕ್ಷಿತ್ ಶೆಟ್ಟಿ

ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಮುನ್ನ ಸಿಂಫನಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

Image credits: rakshith shetty instagram
Kannada

ಸಪ್ತಮಿ ಗೌಡ

ಕಾಂತಾರಾ ಚೆಲುವೆ ಸಪ್ತಮಿ ಗೌಡ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಮುನ್ನ, ಆಕ್ಸೆಂಚರ್ ಕಂಪನಿಯಲ್ಲಿ 9-5 ಕೆಲಸ ಮಾಡುವ ಉದ್ಯೋಗಿಯಾಗಿದ್ದರು.

Image credits: Instagram
Kannada

ಡಾಲಿ ಧನಂಜಯ್

ನಟ ಭಯಂಕರ ಡಾಲಿ ಧನಂಜಯ್ ಕೂಡ ನಟ ಆಗುವ ಮುನ್ನ ಇನ್ಫೋಸೀಸ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.

Image credits: Instagram
Kannada

ಬೇಸಿಲ್ ಜೋಸೆಫ್

ನಟನೆ, ನಿರ್ದೇಶನದಲ್ಲೂ ಸೈ ಎನಿಸಿಕೊಂಡಿರುವ ಮಲಯಾಲಂ ಚಿತ್ರರಂಗದ ನಟ ಬೇಸಿಲ್ ಜೋಸೆಫ್ ಕೂಡ ನಟನಾಗುವ ಮುನ್ನ ಇನ್ಫೋಸೀಸ್ ಸಂಸ್ಥೆಯ ಉದ್ಯೋಗಿಯಾಗಿದ್ದರು.

Image credits: social media

ಸಿದ್ಧಾರ್ಥ್ ಹುಟ್ಟುಹಬ್ಬ… ಪತ್ನಿ ಅದಿತಿಯಿಂದ ಗಂಡನಿಗೆ ಸ್ಪೆಷಲ್ ವಿಶ್

OTTಗೆ ಎಂಟ್ರಿ ಕೊಟ್ಟ ಥ್ರಿಲ್ಲರ್ ಸಿನಿಮಾಗಳು Do Not Miss It

ರಾತ್ರಿ ನಿದ್ರೆಯಲ್ಲೂ ಬೆಚ್ಚಿ ಬೀಳುವಂತೆ ಮಾಡುವ ಕೊರಿಯನ್ ಹಾರರ್ ಸಿನಿಮಾಗಳು

ನೀವು survival films ಪ್ರಿಯರಾಗಿದ್ರೆ…. ಈ ಥ್ರಿಲ್ಲರ್ ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ